ರೆಡಿಯಾಗುತ್ತಿದೆ ಮಾಜಿ ಪಿಎಂ ಸಿನೆಮಾ

0
288

 
ರಾಷ್ಟ್ರೀಯ ಪ್ರತಿನಿಧಿ ವರದಿ
ಸಿದ್ಧವಾಗುತ್ತದೆ ಮಾಜಿ ಪ್ರಧಾನಿ ಕುರಿತ ಚಲನಚಿತ್ರ. ಹೌದು, ಭಾರತದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕುರಿತ ಚಲನಚಿತ್ರವೊಂದು ರೆಡಿಯಾಗುತ್ತದೆ.
 
 
‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಹೆಸರಿನಲ್ಲಿ ಸಿಂಗ್ ಕುರಿತ ಸಿನೆಮಾ ರಚನೆಯಾಗಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರ ಸಂಜಯ್ ಬಾರು ಬರೆದ ಮಾಜಿ ಪ್ರಧಾನಿ ಕುರಿತ ಪುಸ್ತಕ ಆಧರಿತವಾಗಿದೆ.
 
 
 
ಸುಮಾರು 12 ಭಾಷೆಗಳಲ್ಲಿ ಚಲನಚಿತ್ರ ಬಿಡುಗಡೆಯಾಗಲಿದೆ. ಸಂಜಯ್ ಬಾರು ಪಾತ್ರದಲ್ಲಿ ಮನೋಜ್ ಬಾಜಪೇಯಿ ನಟಿಸಲಿದ್ದಾರೆ.
ಸಂಜಯ್ ಬಾರು ಅವರು 2004-08ರ ತನಕ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದರು

LEAVE A REPLY

Please enter your comment!
Please enter your name here