ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

0
241

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತವಾಗಿದೆ. ಇದರಿಂದ ರೂಪಾಯಿ ಮೌಲ್ಯ ಐತಿಹಾಸಿಕ ಕುಸಿತ ಕಂಡಿದೆ. 1 ಡಾಲರ್ ಮೌಲ್ಯ 68.85 ಕ್ಕೆ ಏರಿಕೆಯಾಗಿದೆ. 1 ಡಾಲರ್ ಮೌಲ್ಯ 70ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. 2012ರಲ್ಲಿ ರೂಪಾಯಿ ಮೌಲ್ಯ 68.80ಕ್ಕೆ ಕುಸಿದಿತ್ತು.

LEAVE A REPLY

Please enter your comment!
Please enter your name here