ರಿಯೋ ಪ್ಯಾರಾಲಿಂಪಿಕ್ ಕೂಟಕ್ಕೆ ಚಾಲನೆ

0
252

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ರಿಯೋ ಒಲಿಂಪಿಕ್ಸ್ ಬಳಿಕ ಇದೀಗ ರಿಯೋ ಪ್ಯಾರಾಲಿಂಪಿಕ್ ಕೂಟಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಬ್ರೆಜಿಲ್ ಮರಕನಾ ಕ್ರೀಡಾಂಗಣದಲ್ಲಿ ರಿಯೋ ಪ್ಯಾರಾಲಿಂಪಿಕ್ ಕೂಟ ಉದ್ಘಾಟನೆಯಾಗಿದೆ.
 
 
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಿಡಿಮದ್ದುಗಳ ಪ್ರದರ್ಶನ, ನೃತ್ಯ-ಗಾಯನಗಳ ನಡುವೆ ಕೂಟ ಚಾಲನೆಗೊಂಡಿದೆ.
ಅಂಗವಿಕಲ, ಅರೆ ಅಂಗವಿಕಲ, ಅಂಥ ಕ್ರೀಡಾಪಟುಗಳು ಸಮಾರಂಭದಲ್ಲಿ ಆತ್ಮವಿಶ್ವಾಸದಿಂದಲೇ ಮೆರವಣಿಗೆಯಲ್ಲಿ ಪಾಲ್ಗೊಂಡರು. ಒಟ್ಟಾರೆ 152 ರಾಷ್ಟ್ರಗಳಿಂದ 4342 ಅಥ್ಲೀಟ್ ಗಳು ಹಾಜರಿದ್ದರು. ಇದರಲ್ಲಿ 19 ಭಾರತೀಯ ಸ್ಪರ್ಧಿಗಳು ಸ್ಪರ್ಧಿಸಲಿಸದ್ದಾರೆ.

LEAVE A REPLY

Please enter your comment!
Please enter your name here