ರಿಂಗ್ ಬದಲಾಯಿಸಿಕೊಂಡ ತಾರಾ ಜೋಡಿ

0
198

 
ಸಿನಿ ಪ್ರತಿನಿಧಿ ವರದಿ
ಮೊಗ್ಗಿನ ಮನಸ್ಸು ಅರಳಿದೆ. ರೀಲ್ ಜೋಡಿ ಈಗ ರಿಯಲ್ ಜೋಡಿಯಾಗಿದೆ. ಗೋವಾದಲ್ಲಿನ ತಾಜ್ ವಿವಾಂತ ಹೋಟೆಲ್ ನಲ್ಲಿ ಹಾಕಿದ ಅದ್ಧೂರಿ ಸೆಟ್ ನಲ್ಲಿ ತಾರಾ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ನಡೆದಿದೆ.
 
 
yash radhika engegment
 
ಕರ್ನಾಟಕ ಗೋಕರ್ಣ ಮೂಲದ ಪುರೋಹಿತ ರವಿಶಂಕರ್ ನೇತೃತ್ವದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಮೊದಲಿಗೆ ಒಕ್ಕಲಿಗ ಸಂಪ್ರದಾಯದಂತೆ ಹೆಣ್ಣುನೋಡುವ ಶಾಸ್ತ್ರ ನಡೆದಿದೆ. ನಂತರ ಸ್ಟಾರ್ ಜೋಡಿ ಪರಸ್ಪರ ರಿಂಗ್ ಬದಲಾಯಿಸಿಕೊಂಡಿದ್ದಾರೆ. ತಾರಾ ಜೋಡಿಗೆ ನೂರಾರು ಗಣ್ಯಾತಿಗಣ್ಯರು ಶುಭಾಶಯ ಕೋರಿದ್ದಾರೆ.
ಸಂಜೆ 7ಕ್ಕೆ ಕಾಕ್ ಟೇಲ್ ಜೊತೆ ನೃತ್ಯ ಪ್ರದರ್ಶನ ನಡೆಯಲಿದೆ.

LEAVE A REPLY

Please enter your comment!
Please enter your name here