ರಾಷ್ಟ್ರಮಟ್ಟದ ವಿಜ್ಞಾನ ಪರೀಕ್ಷೆಯಲ್ಲಿ ರ್ಯಾಂಕ್

0
617

 
ನಮ್ಮ ಪ್ರತಿನಿಧಿ ವರದಿ
ನ್ಯಾಷನಲ್ ಇಂಡಿಯನ್ ಟ್ಯಾಲೆಂಟ್ 2015-16 ನಡೆಸಿದ ರಾಷ್ಟ್ರಮಟ್ಟದ ವಿಜ್ಞಾನ ಪರೀಕ್ಷೆಯಲ್ಲಿ ಶ್ರೀ. ಧ. ಮಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ 7ನೇ ತರಗತಿಯ ಆದಿತ್ಯಕುಮಾರ್ ರಾಷ್ಟ್ರಮಟ್ಟದಲ್ಲಿ 18ನೇ ರ್ಯಾಂಕ್ ಹಾಗೂ ರಾಜ್ಯಮಟ್ಟದಲ್ಲಿ 18ನೇ ರ್ಯಾಂಕ್ ಪಡೆದಿದ್ದಾರೆ.
 
ಇವರು ಉದಯಕುಮಾರ್ ಹಾಗೂ ಸುಮಿತ್ರಾ ದಂಪತಿ ಸುಪುತ್ರ. ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಸಹಶಿಕ್ಷಕ ವೃಂದ, ಮತ್ತು ಬೋಧಕೇತರ ಹಾಗೂ ವಿದ್ಯಾರ್ಥಿ ವೃಂದದ ಪರವಾಗಿ ಅಭಿನಂದನೆಗಳು.

LEAVE A REPLY

Please enter your comment!
Please enter your name here