ರಾಷ್ಟ್ರಪತಿ ಭವನಕ್ಕೆ ಬಂತು ಚಿಗರೆ…

0
457

 
ನವದೆಹಲಿ ಪ್ರತಿನಿಧಿ ವರದಿ
ಇಂದು ಬೆಳ್ಳಂಬೆಳಗೆ ನವದೆಹಲಿಯ ರಾಷ್ಟ್ರಪತಿ ಭವನದ ಬಳಿ ಚಿಗರೆ ಪ್ರತ್ಯಕ್ಷವಾಗಿದೆ. ಚಿಗರೆ ದೆಹಲಿಯ ವಿಜಯ್ ಚೌಕ್ ನಲ್ಲಿ ಮನಸೋ ಇಚ್ಚೆ ಓಡಾಟ ನಡೆಸುತ್ತಿದೆ.
 
chigare1
 
ಅಧಿಕಾರಿಗಳು ಚಿಗರೆಯನ್ನು ಸೆರೆಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ವನ್ಯಮೃಗದಿಂದಾಗಿ ವಾಹನ ಸಂಚಾರವೂ ಅಸ್ತವ್ಯಸ್ತವಾಗಿದೆ. ಕೆಲಕಾಲ ವಾಹನ ಸವಾರರು ಪರದಾಡುವಂತಾಯಿತು.

LEAVE A REPLY

Please enter your comment!
Please enter your name here