ರಾಷ್ಟ್ರಪತಿ ಆಳ್ವಿಕೆ ಮುಂದುವರಿಕೆ…

0
264

 
ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರಾಖಂಡ್ ನಲ್ಲಿ ಮತ್ತೆ ರಾಷ್ಟ್ರಪತಿ ಆಳ್ನಿಕೆ ಮುಂದುವರಿದಿದೆ. ಮೇ.3ರವರೆಗೆ ರಾಷ್ಟ್ರಪತಿ ಆಳ್ವಿಕೆ ಮುಂದುವರಿಯಲಿದೆ.
 
 
ಸುಪ್ರೀಂಕೋರ್ಟ್ ಮೇ.3ಕ್ಕೆ ಮತ್ತೆ ವಿಚಾರಣೆಯಲ್ಲಿ ನಡೆಸಲಿದೆ. ಏ.29ರಂದು ವಿಧಾನಸಭೆಯಲ್ಲಿ ನಡೆಯಬೇಕಿದ್ದ ವಿಶ್ವಾಸ ಮತಯಾಚನೆ ಇಲ್ಲ. ಇದರಿಂದ ರಾಷ್ಟ್ರಪತಿ ಆಳ್ವಿಕೆ ಬಗ್ಗೆ ಮಧ್ಯಂತರ ಆದೇಶ ಮುಂದುವರಿದಿದೆ.
 
 
ವಿಶ್ವಾಸಮತ ಸಾಬೀತು ಪಡಿಸಲು ಸುಪ್ರೀಂ ತಡೆ ನೀಡಿದೆ. ನೈನಿತಾಲ್ ಹೈಕೋರ್ಟ್ ಏ.29ರಂದು ಬಹುಮತ ಸಾಬೀತಿಗೆ ಸೂಚಿಸಿತ್ತು. ಆದರೆ ಸುಪ್ರೀಂಕೋರ್ಟ್ ಹೈಕೋರ್ಟ್ ಗೆ ಆದೇಶಕ್ಕೆ ಬ್ರೇಕ್ ಹಾಕಿದೆ. ಇದರಿಂದ ಸುಪ್ರೀಂ ಆದೇಶದಿಂದ ಹರೀಶ್ ರಾವತ್ ಗೆ ಭಾರಿ ಹಿನ್ನೆಡೆಯಾಗಿದೆ. ಬಹುಮತಯಾಚನೆ ಆದೇಶಕ್ಕೆ ಹೈಕೋರ್ಟ್ ಗೆ ಅವಕಾಶವಿಲ್ಲ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.

LEAVE A REPLY

Please enter your comment!
Please enter your name here