ರಾಷ್ಟ್ರದ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ

0
236


ಮೂಡುಬಿದಿರೆ: ಜವನೆರ್ ಬೆದ್ರ ಸಂಘಟನೆಯ ವತಿಯಿಂದ ಶಿವರಾತ್ರಿಯ ಪ್ರಯುಕ್ತ ಮೂಡುಬಿದಿರೆಯ ಐತಿಹಾಸಿಕ ಪ್ರಸಿದ್ಧಿಯ ದೊಡ್ಮನೆ ರಸ್ತೆಯ ಚಂದ್ರಶೇಖರ ದೇವಸ್ಥಾನದಲ್ಲಿ ರಾಷ್ಟ್ರದ ಸುಭಿಕ್ಷೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಗಳಿಗೆ ಬೆಂಬಲ ಶಕ್ತಿ ನೀಡುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಜವನೆರ್ ಬೆದ್ರ ಸಂಘಟನೆಯ ಸಂಸ್ಥಾಪಕ ಅಮರ್ ಕೋಟೆ ಸಹಿತ ಸದಸ್ಯರು ಇದ್ದರು.

LEAVE A REPLY

Please enter your comment!
Please enter your name here