ಜ್ಯೋತಿಷ್ಯಪ್ರಮುಖ ಸುದ್ದಿವಾರ್ತೆ

ರಾಶಿ ಭವಿಷ್ಯ

 
ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… (ಒ.26ರಿಂದ ನ.1 ರವರೆಗೆ)
ಮೇಷ
ನಿಮ್ಮ ಕಾರ್ಯಗಳು ಅರ್ಧಕ್ಕೆ ಸ್ಥಗಿತಗೊಳ್ಳಲಿವೆ.ಬಂಧು ಮಿತ್ರರೊಡನೆ ಕಲಹವು, ದೈಹಿಕ ಅನಾರೋಗ್ಯ ಕಾಡುವುದು. ನೀವು ಮಾಮೂಲಿನಂತೆ ಬುದ್ಧಿವಂತಿಕೆ ತೋರಲು ಸಾಧ್ಯವಾಗದಿರಬಹುದು.ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.
ವೃಷಭ
ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳುವುದು. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಮಿಶ್ರ ಫಲ ಲಭಿಸುತ್ತದೆ.ನಿಮಗೆ ಪರೀಕ್ಷಾ ಸಮಯ ಎದುರಾಗಿದೆ ಎನ್ನುವುದನ್ನು ಗಮನಿಸಿ. ನಿಮ್ಮ ಮಾತುಗಳಿಂದ ಬೇರೆಯವರಿಗೆ ನೋವಾಗದಂತೆ ನೋಡಿಕೊಳ್ಳಿ.
 
 
ಮಿಥುನ
ಭರವಸೆಯ ವ್ಯವಹಾರ ಅವಕಾಶವೊಂದರಿಂದ ನೀವು ಉತ್ತೇಜಿತರಾಗುತ್ತೀರಿ. ಆದರೆ ನಿಮ್ಮ ಅದೃಷ್ಟವನ್ನು ಮುಂದೆ ತಳ್ಳಲು ಇದು ಒಳ್ಳೆಯ ದಿನವಲ್ಲ.ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಮನೆಯಲ್ಲಿ ಸಡಗರದ ವಾತಾವರಣ ಅವಿವಾಹಿತರಿಗೆ ವಿವಾಹಯೋಗ, ಅಸಾಮಾನ್ಯ ವ್ಯಕ್ತಿಗಳು ನಿಮ್ಮಲ್ಲಿಗೆ ಬಂದು ಸಲಹೆ ಕೇಳುವರು.
 
ಕರ್ಕಾಟಕ
ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಎಲ್ಲ ಕಡೆಗಳಿಂದ ಹಣದ ಹರಿವು ಹೆಚ್ಚಾಗುವುದು. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ. ನೀವು ಉಹಿಸಿದ ಖರ್ಚುಗಳು ಇನ್ನಷ್ಟು ಹೆಚ್ಚಾಗಲಿವೆ. ಪ್ರಯಾಣಯೋಗವಿದೆ.
 
ಸಿಂಹ
ಒಬ್ಬ ಸೂಕ್ಷ್ಮ ವ್ಯಕ್ತಿ ಉತ್ಪ್ರೇಕ್ಷಿಸುವುದರೊಂದಿಗೆ ಹೆಚ್ಚಿನ ಚಿಕ್ಕ ಪ್ರಮಾಣದ ಅಸಂತೋಷಗಳು ನಿಮ್ಮನ್ನು ಕಾಡಲಿವೆ. ಮಹಿಳೆಯರು ತಮ್ಮ ವಾಕ್ಚಾತುರ್ಯದಿಂದ ಇತರರ ಗಮನ ಸೆಳೆಯುತ್ತಾರೆ. ಇಂದಿನ ಧನ ಸಂಕೇತಗಳು ಧನಾತ್ಮಕವಾಗಿವೆ. ಹಣಕಾಸಿನ ಹರಿವು ಹೆಚ್ಚಾಗುತ್ತದೆ.
 
 
ಕನ್ಯಾ
ನಿಮ್ಮ ಬಯಕೆಗಳು ಈಡೇರಲಿವೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳು ಲಭಿಸುತ್ತವೆ. ದೂರದ ಬಂಧುಗಳಿಂದ ಹೆಚ್ಚಿನ ಪ್ರೋತ್ಸಾಹ, ಮಹಿಳೆಯರು ತಮ್ಮ ವಾಕ್ಚಾತುರ್ಯದಿಂದ ಇತರರ ಗಮನ ಸೆಳೆಯುತ್ತಾರೆ. ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಗಮನ ನೀಡಬೇಕಾಗುತ್ತದೆ. ನಿಮ್ಮ ಪರಿಸ್ಥಿತಿಗಳು ಉತ್ತಮಗೊಳ್ಳುತ್ತವೆ.
 
ತುಲಾ
ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಅಧಿಕ ಶ್ರಮವಹಿಸಿದರೂ ಟೀಕೆಗಳು ತಪ್ಪವು. ಇತರರ ಆಂತರಿಕ ವಿಷಯಗಳಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ. ವಿರೋಧಿಗಳಿಂದ ದೂರವಿರಲು ಪ್ರಯತ್ನಿಸಿ.
 
ವೃಶ್ಚಿಕ
ವಾಗ್ವಾದಕ್ಕಿಳಿಯಬೇಡಿ. ಹೊಸ ವಾಹನವೊಂದನ್ನು ಪಡೆಯಲೂಬಹುದು. ನಿಮ್ಮ ಮಹತ್ವಾಕಾಂಕ್ಷೆ ಈಡೇರಿಸುವಲ್ಲಿ ಕೊನೆಗೂ ಸಫಲರಾಗುತ್ತೀರಿ. ಭರವಸೆಯ ವ್ಯವಹಾರ ಅವಕಾಶವೊಂದರಿಂದ ನೀವು ಉತ್ತೇಜಿತಾಗುತ್ತೀರಿ. ಆದರೆ ನಿಮ್ಮ ಅದೃಷ್ಟವನ್ನು ಮುಂದೆತಳ್ಳಲು ಇದು ಒಳ್ಳೆಯ ದಿನವಲ್ಲ.ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳು ತಾನಾಗಿ ಪರಿಹಾರವಾಗಲಿವೆ.
 
ಧನು
ಬಂಧುಗಳ ಮಧ್ಯೆ ವಿರಸ ಹೆಚ್ಚಾಗುತ್ತದೆ. ರಾಜಕೀಯ ರಂಗದವರಿಗೆ ಅವಕಾಶಗಳು ಹೆಚ್ಚಾಗುತ್ತವೆ.ಅನಗತ್ಯ ವೆಚ್ಚ ಮಾಡುವುದನ್ನು ನಿಲ್ಲಿಸಿ. ಪತ್ರಿಕೆ ಮತ್ತು ಖಾಸಗಿ ಸಂಸ್ಥೆ ಉದ್ಯೋಗಿಗಳಿಗೆ ತಮ್ಮ ಅಭಿಲಾಷೆ ಈಡೇರುವುದಿಲ್ಲ.
 
 
ಮಕರ
ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಎಲ್ಲ ಕಡೆಗಳಿಂದ ಹಣದ ಹರಿವು ಹೆಚ್ಚಾಗುವುದು. ಮನೆಯಲ್ಲಿ ಸಂತಸದ ವಾತಾವರಣವಿದೆ.ನ್ಯಾಯಾಲಯದ ವ್ಯವಹಾರದಲ್ಲಿ ಜಯ ಪ್ರಾಪ್ತಿಯಾಗುತ್ತದೆ. ಖರ್ಚುವೆಚ್ಚಗಳು ಹೆಚ್ಚಾಗುತ್ತವೆ. ಮಿತ್ರರು ಕಷ್ಟ ಕಾಲದಲ್ಲಿ ನೆರವಾಗಲಿದ್ದಾರೆ.
 
 
ಕುಂಭ
ಮನಸ್ಸಿಗೆ ಕಿರಿಕಿರಿ ಉಂಟು ಮಾಡುವ ಸನ್ನಿವೇಶ ಎದುರಾದೀತು.ವಾಹನ ಚಾಲನೆಯಲ್ಲಿ ಎಚ್ಚರಿಕೆ ತೋರುವುದು ಅಗತ್ಯವಾಗಿದೆ. ನಿಮ್ಮನ್ನು ಕೆಳಗೆ ಬೀಳಿಸುವ ವಿರೋಧಿಗಳ ಹುನ್ನಾರ ಸಫಲವಾಗುವುದಿಲ್ಲ. ಶುಭ ವಾರ್ತೆ ಕೇಳುವಿರಿ. ಹಿರಿಯರನ್ನು ಗೌರವದಿಂದ ಕಾಣುವುದು ಅಗತ್ಯ.
 
ಮೀನ
ಹಣಕಾಸಿನ ವಿಷಯಗಳಲ್ಲಿ ಯಾರನ್ನು ನಂಬಲು ಹೋಗಬೇಡಿ. ನಿಮ್ಮ ಯೋಚನೆಗಳಿಗೆ ಒಂಟಿಯಾಗಿರಲು ದೈನಂದಿನ ಚಟುವಟಿಕೆಗಳಿಂದ ನೀವು ದೂರವಿರಬಹುದು. ಕೆಲವು ವಂಚಕರು ನಿಮ್ಮ ದಾಹವನ್ನು ಕದಿಯಬಹುದು. ಪುಣ್ಯಕ್ಷೇತ್ರಗಳಿಗೆ ಭ್ಟೇಟಿ ನೀಡುವ ಸಾಧ್ಯತೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here