ರಾಶಿ ಫಲ…

0
418

 
ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… (ಮೇ.10ರಿಂದ ಮೇ.16 ರವರೆಗೆ)
ಮೇಷ
ನಿಮ್ಮ ಕಾರ್ಯಕ್ಷಮತೆಯು ಉತ್ತಮ ಫಲ ನೀಡುತ್ತದೆ. ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ. ಹಿಂದೆಂದಿಗಿಂತಲೂ ನೀವಿಂದು ಹೆಚ್ಚು ಆಕರ್ಷಣೀಯವಾಗಿದ್ದೀರಿ.ಗೃಹಸಂಬಂಧೀ ಹೊಣೆಗಾರಿಕೆಗಳ ಬೆಳವಣಿಗೆ ಬಗ್ಗೆ ಈ ವಾರದಲ್ಲಿ ನೀವು ಸಂತಸ ಹೊಂದುತ್ತೀರಿ.
 
 
 
ವೃಷಭ
ರಾಜಕೀಯ ವಿಷಯಗಳಲ್ಲಿ ನಿಮಗೆ ಪೂರಕ ವಾತಾವರಣವಿರುತ್ತದೆ. ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ.ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ.ನಿಮ್ಮ ಬಾಳಿಗೆ ಸಂತೋಷ ತುಂಬುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ.
 
 
 
ಮಿಥುನ
ಭರವಸೆಯ ವ್ಯವಹಾರ ಅವಕಾಶವೊಂದರಿಂದ ನೀವು ಉತ್ತೇಜಿತರಾಗುತ್ತೀರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಮನೆಯಲ್ಲಿ ಸಡಗರದ ವಾತಾವರಣ ಅವಿವಾಹಿತರಿಗೆ ವಿವಾಹಯೋಗ, ಅಸಾಮಾನ್ಯ ವ್ಯಕ್ತಿಗಳು ನಿಮ್ಮಲ್ಲಿಗೆ ಬಂದು ಸಲಹೆ ಕೇಳುವರು.
 
 
 
ಕರ್ಕಾಟಕ
ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಎಲ್ಲ ಕಡೆಗಳಿಂದ ಹಣದ ಹರಿವು ಹೆಚ್ಚಾಗುವುದು.ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ. ನೀವು ಕೆಲಸದಲ್ಲಿ ಉತ್ತುಂಗವನ್ನು ಸಾಧಿಸುತ್ತೀರಿ.ನೀವು ಉಹಿಸಿದ ಖರ್ಚುಗಳು ಇನ್ನಷ್ಟು ಹೆಚ್ಚಾಗಲಿವೆ. ಪ್ರಯಾಣಯೋಗವಿದೆ.
 
 
 
ಸಿಂಹ
ಜೊತೆಗಾರರು ನಿಮಗೆ ಹತ್ತಿರವಾಗುತ್ತಾರೆ.ಹಾಲು, ಮೊಸರು, ಹೋಟೆಲು ವ್ಯಾಪಾರವು ಉತ್ತಮವಾಗಿರುವುದು. ಉದ್ಯೋಗಸ್ಥರಿಗೆ ಸ್ಥಳ ಬದಲಾವಣೆ. ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಮನೆ ನಿರ್ಮಾಣಕ್ಕೆ ಆದ್ಯತೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.
 
 
 
ಕನ್ಯಾ
ನಿಮ್ಮ ಬಯಕೆಗಳು ಈಡೇರಲಿವೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳು ಲಭಿಸುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಗಮನ ನೀಡಬೇಕಾಗುತ್ತದೆ. ನಿಮ್ಮ ಪರಿಸ್ಥಿತಿಗಳು ಉತ್ತಮಗೊಳ್ಳುತ್ತವೆ. ಪ್ರೇಮ ಸಂಬಂಧಗಳು ಅರಳುತ್ತವೆ. ಮನೆಯಲ್ಲಿ ಸಂತೋಷದ ವಾತಾವರಣವಿದೆ.
 
 
 
ತುಲಾ
ಇತರರ ಆಂತರಿಕ ವಿಷಯಗಳಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ. ವಿರೋಧಿಗಳಿಂದ ದೂರವಿರಲು ಪ್ರಯತ್ನಿಸಿ. ಉದ್ಯೋಗಿಗಳು ತಮ್ಮ ಅವಸರದ ವರ್ತನೆಯಿಂದಾಗಿ ಹಿರಿಯ ಅಧಿಕಾರಿಗಳಿಂದ ತರಾಟೆಗೆ ಒಳಗಾಗುತ್ತೀರಿ. ಕೃಷಿ ಕ್ಷೇತ್ರದವರಿಗೆ ಲಾಭ. ಹಣಕಾಸು. ಅನಗತ್ಯ ವಸ್ತುಗಳ ಖರೀದಿ ಬೇಡ.
 
 
 
ವೃಶ್ಚಿಕ
ನಿಮ್ಮ ಮಹತ್ವಾಕಾಂಕ್ಷೆ ಈಡೇರಿಸುವಲ್ಲಿ ಕೊನೆಗೂ ಸಫಲರಾಗುತ್ತೀರಿ.ಮನೆಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಿ. ಭರವಸೆಯ ವ್ಯವಹಾರ ಅವಕಾಶವೊಂದರಿಂದ ನೀವು ಉತ್ತೇಜಿತಾಗುತ್ತೀರಿ. ಆದರೆ ನಿಮ್ಮ ಅದೃಷ್ಟವನ್ನು ಮುಂದೆತಳ್ಳಲು ಇದು ಒಳ್ಳೆಯ ದಿನವಲ್ಲ.ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳು ತಾನಾಗಿ ಪರಿಹಾರವಾಗಲಿವೆ.
 
 
 
ಧನು
ಬಂಧುಗಳ ಮಧ್ಯೆ ವಿರಸ ಹೆಚ್ಚಾಗುತ್ತದೆ.ರಾಜಕೀಯ ರಂಗದವರಿಗೆ ಅವಕಾಶಗಳು ಹೆಚ್ಚಾಗುತ್ತವೆ.ಇನಗತ್ಯ ವೆಚ್ಚ ಮಾಡುವುದನ್ನು ನಿಲ್ಲಿಸಿ. ಪತ್ರಿಕೆ ಮತ್ತು ಖಾಸಗಿ ಸಂಸ್ಥೆ ಉದ್ಯೋಗಿಗಳಿಗೆ ತಮ್ಮ ಅಭಿಲಾಷೆ ಈಡೇರುವುದಿಲ್ಲ. ಸ್ತ್ರೀಯರ ವಿಷಯಗಳಲ್ಲಿ ಎಚ್ಚರಿಕೆಯಿಂದಿರುವುದು ಸೂಕ್ತ.
 
 
 
ಮಕರ
ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಎಲ್ಲ ಕಡೆಗಳಿಂದ ಹಣದ ಹರಿವು ಹೆಚ್ಚಾಗುವುದು.ಮನೆಯಲ್ಲಿ ಸಂತಸದ ವಾತಾವರಣವಿದೆ.ನ್ಯಾಯಾಲಯದ ವ್ಯವಹಾರದಲ್ಲಿ ಜಯ ಪ್ರಾಪ್ತಿಯಾಗುತ್ತದೆ. ನೀವು ಮಾಡಿದ ಕಾರ್ಯಗಳನ್ನು ಪೂರ್ಣಗೊಳಿಸಿ. ಮಿತ್ರರು ಕಷ್ಟ ಕಾಲದಲ್ಲಿ ನೆರವಾಗಲಿದ್ದಾರೆ.
 
 
 
ಕುಂಭ
ಕುಟುಂಬದ ವಾತಾವರಣವು ಆನಂದದಿಂದ ಕೂಡಿರುತ್ತದೆ. ಬಡ್ತಿ ದೊರೆಯುವ ಸಂಭವವಿದೆ. ಕೆಲವರು ನಿಮ್ಮಿಂದ ಧನಸಹಾಯವನ್ನು ಬಯಸುತ್ತಾರೆ. ಕಚೇರಿಯಲ್ಲಿ ಮತ್ತು ಅತ್ಯಂತ ಆಪ್ತರೊಬ್ಬರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆ ಎಂಬುದರ ಬಗ್ಗೆ ನಿಮಗೆ ಗೊಂದಲವಾಗಬಹುದು.
 
 
 
ಮೀನ
ನಿಮ್ಮ ವ್ಯಾಪಾರ ವಿಷಯಗಳ ಸಂಬಂಧದಲ್ಲಿ ಕ್ಲಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಅಂತರಂಗದ ಭಾವನೆಗಳಿಗೆ ಆದ್ಯತೆ ನೀಡಿ. ಹಣಕಾಸಿನ ವಿಷಯಗಳಲ್ಲಿ ಯಾರನ್ನು ನಂಬಲು ಹೋಗಬೇಡಿ. ಕೆಲವು ವಂಚಕರು ನಿಮ್ಮ ದಾಹವನ್ನು ಕದಿಯಬಹುದು. ಪುಣ್ಯಕ್ಷೇತ್ರಗಳಿಗೆ ಭ್ಟೇಟಿ ನೀಡುವ ಸಾಧ್ಯತೆ.

LEAVE A REPLY

Please enter your comment!
Please enter your name here