ರಾಶಿ ಫಲ…

0
239

ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… ( ಆಗಸ್ಟ್ 31 ರಿಂದ ಸೆಷ್ಟಂಬರ್ 7 ರವರೆಗೆ)
ಮೇಷ
ನಿಮ್ಮ ಗುರಿಯನ್ನು ತಲುಪಲು ತಾಳ್ಮೆಯಿಂದ ಮತ್ತು ಸ್ಥಿರವಾಗಿ ಪ್ರಯತ್ನಿಸುತ್ತಿರಿ. ಮಹಿಳೆಯರಿಂದ ಆರ್ಥಿಕ ಸಹಾಯ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಎದುರಾಗಲಿವೆ. ಪ್ರಯಾಣ ಸಾಧ್ಯತೆ ಹೆಚ್ಚು.ಅಧ್ಯಾತ್ಮಿಕ ವಿಷಯಗಳತ್ತ ಒಲವು.
 
 
ವೃಷಭ
ದುಷ್ಟರಿಗೆ ಉಪಕಾರ ಮಾಡಲು ಹೋಗಬೇಡಿ ಇದರಿಂದ ನಿಮಗೆ ಅಪಾಯ ತರುವ ಸಾಧ್ಯತೆಗಳು ಹೆಚ್ಚು.ನೆಮ್ಮದಿ ದೊರೆಯಲಿದೆ. ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ಸಂತೋಷದಿಂದ ಕಾಲ ಕಳೆಯಿರಿ.
 
 
ಮಿಥುನ
ಮಹತ್ವದ ಕೆಲಸವೊಂದು ಕೂಡ ಪೂರ್ಣಗೊಳ್ಳಲಿದೆ. ಸ್ತ್ರೀ ವರ್ಗದಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ಹಿರಿಯರ ಸಲಹೆ ಪಡೆಯಿರಿ. ವಾಗ್ವಾದಗಳಿಂದ ದೂರವಾಗಿ.
 
 
ಕರ್ಕಾಟಕ
ಸ್ವತ್ತು ವಿವಾದಗಳು ಬಗೆಹರಿಯುವುದರಿಂದ ಮನೋಲ್ಲಾಸ. ದೇವರ ದರ್ಶನದಿಂದ ಮನಶ್ಶಾಂತಿ ಹೊಸ ಐಡಿಯಾಗಳು ದೊರೆಯುತ್ತವೆ. ಧನ ಲಾಭ ಹೊಸ ಹೊಸ ಐಡಿಯಾಗಳು ದೊರೆಯುತ್ತವೆ.ಸಹಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಉತ್ತಮ ಧನಲಾಭವಾಗಲಿದೆ.
 
 
ಸಿಂಹ
ನಿಮ್ಮ ಹಣಕಾಸು ವಿಷಯಗಳಲ್ಲಿ ಮುಂದುವರಿಯುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ನೆಮ್ಮದಿ ದೊರೆಯಲಿದೆ. ರಾಜಕೀಯ ವ್ಯಕ್ತಿಗಳು ಬಹು ನಿರೀಕ್ಷಿತ ಅವಕಾಶವೊಂದನ್ನು ಪಡೆಯುತ್ತಾರೆ.ಪುಣ್ಯ ಕ್ಷೇತ್ರಗಳಿಗೆ ಭೇಟಿ.
 
 
ಕನ್ಯಾ
ನ್ಯಾಯಾಂಗ ಮತ್ತು ಹಣಕಾಸು ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೀರಿ. ವ್ಯಾಪಾರ ವಹಿವಾಟುಗಳು ಉತ್ತಮ. ನಿಮ್ಮ ಸ್ನೇಹಿತರಿಂದ ಆನಂದ ನಿಮ್ಮ ಬಾಳ ಸಂಗಾತಿ ಅಥವಾ ನಿಮ್ಮ ಮಕ್ಕಳು ಭರ್ಜರಿ ಸುದ್ದಿಯ ಬಹುಮಾನ ನೀಡುವರು.ವೈವಾಹಿಕ ಜೀವನವು ಇಂದು ಸಿಹಿ ಅನುಭವ ನೀಡುತ್ತದೆ.
 
 
ತುಲಾ
ಮಾನಸಿಕ ನೆಮ್ಮದಿ ದೊರೆಯಲಿದೆ. ನಿಮ್ಮ ಮನಸ್ಸಿನಲ್ಲಿ ಹಲವಾರು ವಿಚಾರಗಳು ಮುತ್ತಿಕೊಂಡಿರುವುದರಿಂದ ಇಂದಿನ ರಾತ್ರಿಯನ್ನು ಸಾಮಾಜಿಕ ಕೂಟವಾಗಿಸುವ ನಿಮ್ಮ ಯತ್ನಕ್ಕೆ ಅಡಚಣೆಯಾಗುತ್ತದೆ. ನಿಮಗೆ ಹಣಕಾಸಿನ ನೆರವು ದೊರೆಯಲಿದೆ.
 
 
ವೃಶ್ಚಿಕ
ನಿಮ್ಮ ವಿರೋಧಿಗಳ ಯೋಜನೆಗಳು ತಲೆಕೆಳಗಾಗುತ್ತವೆ.ಪ್ರೇಮ ಮತ್ತು ಪ್ರಣಯ ಸಲ್ಲಾಪದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.ಬಡ್ತಿ ದೊರೆಯುವ ಸಂಭವವಿದೆ. ಸರಿಯಾದ ದಾರಿಯಲ್ಲಿ ನಿಮ್ಮ ಉತ್ಸಾಹ ಮತ್ತು ಬುದ್ಧಿವಂತಿಕೆಯನ್ನು ಬಳಸಿದಲ್ಲಿ ಯಶಸ್ಸು ಖಂಡಿತ.
 
 
ಧನು
ನಿಮಗೆ ಶುಭ ಯೋಗವಿರುವುದರಿಂದ ನಿಮ್ಮ ಕಾರ್ಯಗಳು ಸಫಲವಾಗಲಿವೆ. ಕೌಟುಂಬಿಕ ಶಾಂತಿ ಮತ್ತು ಉತ್ತಮ ಆರೋಗ್ಯ ನಿಮ್ಮನ್ನು ಉತ್ಸಾಹಿತರನ್ನಾಗಿ ಮಾಡುತ್ತದೆ.ಆರ್ಥಿಕ ಸಹಾಯ ದೊರೆಯಲಿದೆ. ದೂರಪ್ರಯಾಣದಲ್ಲಿ ಎಚ್ಚರವಿರಲಿ.ಗೆಳೆಯರಿಂದ ಕಷ್ಟದಲ್ಲಿ ನೆರವು.
 
 
ಮಕರ
ಖಾಸಗಿ ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಸ್ನೇಹಿತರ ಮಧ್ಯೆ ಕೀಳು ದರ್ಜೆಯ ಚರ್ಚೆಯಾಗುವುದರಿಂದ ಮನಸ್ತಾಪ ಹೆಚ್ಚಾಗುವುದು.ಸುಖ ಶಾಂತಿ ನಿಮ್ಮದಾಗಲಿದೆ. ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ.
 
 
ಕುಂಭ
ವೈವಾಹಿಕ ಜೀವನವು ಇಂದು ಸಿಹಿ ಅನುಭವ ನೀಡುತ್ತದೆ. ಸ್ತ್ರೀಯೊಬ್ಬರಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ನೆಮ್ಮದಿಯ ಸಮಯವಾಗಿದೆ.ಕೆಲಸದಲ್ಲಿ ಬಡ್ತಿ ದೊರೆಯಲಿದೆ.
 
 
ಮೀನ
ಮನಸ್ಸಿಗೆ ಹೆಚ್ಚಿನ ಶಾಂತಿ ದೊರೆಯಲಿದೆ. ಇಂದು ನೀವು ಸಾಹಸಿ ಮನೋಭಾವ ಹೊಂದಿರುತ್ತೀರಿ. ಪ್ರಮುಖ ಕೆಲಸಗಳಲ್ಲಿ ಇಂದು ನೀವು ಯಶಸ್ವಿಯಾಗುತ್ತೀರಿ. ಹೊಸ ಜವಾಬ್ದಾರಿಗಳು ದೊರೆಯುವ ಸಾಧ್ಯತೆ ಇದೆ.ಖಾಸಗಿ ನೌಕರರಿಗೆ ಬಡ್ತಿ ಸಾಧ್ಯತೆ.

LEAVE A REPLY

Please enter your comment!
Please enter your name here