ರಾಶಿ ಫಲ

0
564

 
ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… ( ಜೂನ್ 1 ರಿಂದ ಜೂನ್6 ರವರೆಗೆ)
ಮೇಷ
ಪಾಲುದಾರರೊಂದಿಗೆ ಚರ್ಚೆಗೆ ಉತ್ತಮ ಅವಕಾಶ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತವೆ. ಪ್ರೇಮಿಗಳ ಮೇಲಿರುವ ಆರೋಪಗಳು ತಗ್ಗಲಾರವು.ಕೆಲ ಘಟನೆಗಳಿಂದ ಮನೆಯಲ್ಲಿ ಅಶಾಂತಿ. ನೀವು ಕೈಗೊಳ್ಳುವ ಎಲ್ಲ ಕಾರ್ಯಗಳಲ್ಲಿ ಜಯವನ್ನು ಹೊಂದುವಿರಿ.
 
 
ವೃಷಭ
ನಿಮ್ಮ ಸ್ವಂತ ಪ್ರಯತ್ನದಿಂದ ಆಸ್ತಿ ಪಾಸ್ತಿ ಸಂಪಾದನೆ ಮಾಡುವಿರಿ. ನಿಮ್ಮ ಗೌರವ ಹೆಚ್ಚಾಗಲಿದೆ. ನಿಮ್ಮ ಯೋಜನೆಗಳನ್ನು ಇತರರು ಸ್ವೀಕರಿಸುವಂತೆ ಮಾಡುವ ನಿಮ್ಮ ಸಾಮರ್ಥ್ಯ ಅದ್ಭುತ.
ಮಿಥುನ
ಮನೆಯಲ್ಲಿ ಶಾಂತಿಯ ವಾತಾವರಣ. ನಿಮ್ಮ ಉನ್ನತಾಧಿಕಾರಿ ಅಥವಾ ಅಧಿಕಾರಿಗಳಿಂದ ಬೆಂಬಲ ಬರುತ್ತದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ. ಇಂದು ವಾಗ್ವಾದಕ್ಕಿಳಿಯಬೇಡಿ. ಕಚೇರಿಗಳಲ್ಲಿ ಸಹದ್ಯೋಗಿಗಳಿಂದ ಕಿರುಕುಳ.
ಕರ್ಕಾಟಕ
ನಿಮ್ಮ ಇಷ್ಟದ ಕಾರ್ಯಗಳು ಉತ್ತಮವಾಗಿ ಸಾಗಲಿವೆ. ವಿದ್ಯಾರ್ಥಿಗಳು ಅತಿ ಉತ್ಸಾಹದಲ್ಲಿ ಕೆಲವನ್ನು ಮರೆಯುವ ಸಾಧ್ಯತೆಗಳಿವೆ. ಮಹಿಳೆಯರಿಂದ ದೂರವಿರಿ. ಕೌಟಂಬಿಕ ನೆಮ್ಮದಿ ದೊರೆಯಲಿದೆ. ದೂರಪ್ರಯಾಣದಲ್ಲಿ ಎಚ್ಚರವಿರಲಿ. ಅಭಿವೃದ್ಧಿಗೆ ಹೊಸ ನೀತಿಗಳು ಜಾರಿಗೆ ಬರಲಿವೆ.
ಸಿಂಹ
ಕಿರಿಯ ನೌಕರರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಕಾಲವಾಗಿದೆ. ಕುಟುಂಬದ ವಾತಾವರಣವು ಆನಂದದಿಂದ ಕೂಡಿರುತ್ತದೆ. ಬಾಳಸಂಗಾತಿ ಅಥವಾ ಮಕ್ಕಳಿಂದ ಬಹುಮಾನ ಅಥವಾ ಒಳ್ಳೆಯ ಸುದ್ದಿ ಪಡೆಯಲಿದ್ದೀರಿ. ಸಿನಿಮಾ, ವಿದ್ಯೆ ಕಲಾ ಕ್ಷೇತ್ರದವರಿಗೆ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯಲಿದೆ. ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಧನಲಾಭ.
 
 
ಕನ್ಯಾ
ಇಂದು ನಿಮ್ಮ ಏಕಾಗ್ರತಾ ಶಕ್ತಿಗಳ ಮೂಲಕ ಹೊಸತನ್ನು ಕಲಿಯುತ್ತೀರಿ ಮತ್ತು ನೀವು ಕಲಿತಿರುವುದನ್ನು ಹೆಮ್ಮೆಯಿಂದ ಮತ್ತು ಸರಾಗವಾಗಿ ಹೇಳುತ್ತೀರಿ. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಆರ್ಥಿಕ ಒತ್ತಡಗಳು ಎದುರಾಗುವ ಸಾಧ್ಯತೆಗಳಿರುವುದರಿಂದ ಅನಗತ್ಯ ವೆಚ್ಚದಲ್ಲಿ ಕಡಿಮೆ ಮಾಡುವುದು ಸೂಕ್ತ.
ಕನ್ಯಾ
ಇಂದು ನಿಮ್ಮ ಏಕಾಗ್ರತಾ ಶಕ್ತಿಗಳ ಮೂಲಕ ಹೊಸತನ್ನು ಕಲಿಯುತ್ತೀರಿ. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಆರ್ಥಿಕ ಒತ್ತಡಗಳು ಎದುರಾಗುವ ಸಾಧ್ಯತೆಗಳಿರುವುದರಿಂದ ಅನಗತ್ಯ ವೆಚ್ಚದಲ್ಲಿ ಕಡಿಮೆ ಮಾಡುವುದು ಸೂಕ್ತ. ಅವಿವಾಹಿತರಿಗೆ ವಿವಾಹ ಯೋಗವಿದೆ.
 
 
ತುಲಾ
ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ಪೂರಕ ವಾತಾವರಣವಿರುತ್ತದೆ. ನಿಮ್ಮ ವಿರೋಧಿಗಳ ಯೋಜನೆಗಳು ತಲೆಕೆಳಗಾಗುತ್ತವೆ. ಪ್ರೇಮ ಮತ್ತು ಪ್ರಣಯ ಸಲ್ಲಾಪದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಸಂತಸದ ಕ್ಷಣಗಳು ಎದುರಾಗಲಿವೆ.
 
 
ವೃಶ್ಚಿಕ
ನಿಮ್ಮಿಂದ ದೂರವಾದವರು ಹತ್ತಿರವಾಗುತ್ತಾರೆ. ಪ್ರತಿಯೊಂದು ವಿಷಯದಲ್ಲಿ ಅವಸರ ಸಲ್ಲದು. ಗುರುಗಳನ್ನು ಗೌರವಿಸಿದಲ್ಲಿ ನಿಮಗೆ ಸೂಕ್ತ ಲಾಭ. ಹೊಸ ಗೆಳೆಯರ ಪರಿಚಯದಿಂದ ನಿಮಗೆ ಸಂತೃಪ್ತಿ ದೊರೆಯಲಿದೆ. ಸರಕಾರದ ಯೋಜನೆಯ ಲಾಭ ಪಡೆಯುವಿರಿ.
 
 
ಧನು
ಹೊಸ ಯೋಜನೆಗಳು ಮತ್ತು ಯೋಚನೆಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಮಾನಸಿಕ ನೆಮ್ಮದಿ ದೊರೆಯಲಿದೆ. ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ. ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ಕೌಟಂಬಿಕ ನೆಮ್ಮದಿ ದೊರೆಯಲಿದೆ.
 
 
ಮಕರ
ಮಿತ್ರರ ಸಹಕಾರದಿಂದ ವ್ಯಾಪಾರದಲ್ಲಿ ಪ್ರಗತಿ, ಸಜ್ಜನರ ಸಹವಾಸ ಲಭಿಸುತ್ತದೆ. ಎಲ್ಲರಿಂದಲೂ ಆದರ ಗೌರವಗಳನ್ನು ಪಡೆಯುತ್ತಾರೆ, ಸಂತಾನ ಪ್ರಾಪ್ತಿ. ಶೇರುಗಳಲ್ಲಿ ಬಂಡವಾಳ ಹೂಡದಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.ಉದ್ಯೋಗದಲ್ಲಿ ಬಡ್ಡಿ ಅವಕಾಶ.
 
 
ಕುಂಭ
ಬಂಧು ಮಿತ್ರರೊಡನೆ ಜಾಗೃತೆಯಿಂದ ಮಾತನಾಡಬೇಕಾಗುತ್ತದೆ, ಇಲ್ಲವಾದಲ್ಲಿ ಮನಸ್ಥಾಪವಾಗುವ ಸಾಧ್ಯತೆಗಳು ಎದುರಾಗುತ್ತವೆ. ಕೃಷಿಯಿಂದ ಹೆಚ್ಚಿನ ಲಾಭ.ಕೃಷಿಕರಿಗೆ ಬೆಳೆ ಹಾನಿ ಸಾಧ್ಯತೆ. ಹಿರಿಯ ಅದಿಕಾರಿಗಳಿಂದ ಕಿರುಕುಳ.
 
 
ಮೀನ
ಮನೆಯಲ್ಲಿ ಮಕ್ಕಳಿಂದ ಹೆಚ್ಚಿನ ಬೆಂಬಲ ದೊರೆಯಲಿದೆ. ಸಾಮಾಜಿಕ ಮತ್ತು ಸೇವಾಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಮಹಿಳೆಯರ ಮಾತಿಗೆ ಮರುಳಾಗದಿರಿ. ವಕೀಲರಿಗೆ ಡಾಕ್ಟರುಗಳಿಗೆ ಉತ್ತಮ ಕಾಲ.ವಿರೋಧಿಗಳ ಸಂಚು ವಿಫಲವಾಗಲಿದೆ.

LEAVE A REPLY

Please enter your comment!
Please enter your name here