ಜ್ಯೋತಿಷ್ಯವಾರ್ತೆ

ರಾಶಿಫಲ

ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… (ಒ.12ರಿಂದ ಒ.18ರವರೆಗೆ)
ಮೇಷ
ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಗಳಿಸುತ್ತೀರಿ.ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆದು. ನಿಮಗೆ ಇದೊಂದು ಮಾನಸಿಕ ನಿರಾಳತೆಯ ದಿನ. ನೀವು ಮಾಡಬಯಸುವುದು ಹಾಗೂ ಮಾಡುತ್ತಿರುವುದರ ಮಧ್ಯೆ ತಾಕಲಾಟ ಏರ್ಪಡಬಹುದು. ನಿಮ್ಮ ಭಾವನಾತ್ಮಕ ಪ್ರೇರಣೆಗಳು ತುಂಬಾ ಶಕ್ತಿಶಾಲಿಯಾಗಿವೆ.ನೀವು ಕೈಗೊಳ್ಳುವ ಎಲ್ಲ ಕಾರ್ಯಗಳಲ್ಲಿ ಜಯವನ್ನು ಹೊಂದುವಿರಿ.
 
ವೃಷಭ
ನಿಮ್ಮ ಉತ್ಸಾಹವನ್ನು ಹೆಚ್ಚಿಸುವ ಪ್ರೋತ್ಸಾಹಕರ ಸುದ್ದಿ ತಲುಪಲಿದೆ. ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚುತ್ತದೆ. ಯಶಸ್ಸು ಕಾಣುತ್ತೀರಿ.ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ.ಎಲ್ಲಾ ವ್ಯವಹಾರಗಳಲ್ಲಿ ಹೆಚ್ಚು ಮುಂದೆ ಹೋಗಬೇಡಿ.
 
 
ಮಿಥುನ
ಹೊಸ ಯೋಜನೆಯೊಂದನ್ನು ಆರಂಭಿಸುವ ಸಾಧ್ಯತೆ ಕೂಡ ಇದೆ.ನೀವು ಸಂಚಾರ ಮಾಡುತ್ತಾ ಇರುವಿರಿ. ಕೆಲಸದ ಒತ್ತಡ ಆಸ್ತಿ-ಸ್ಥಿರಾಸ್ತಿ ಕ್ರಯ ವಿಕ್ರಯಗಳು ಸಮಾಧಾನ ತರುತ್ತವೆ. ಹೊಸ ವ್ಯಾಪಾರಕ್ಕಎ ಉತ್ತಮ ಕಾಲ. ಹಿರಿಯರೊಂದಿಗೆ ಚರ್ಚೆ ಫಲಪ್ರದವಾಗುವುದು.
 
ಕರ್ಕಾಟಕ
ಆರೋಗ್ಯ ಉತ್ತಮವಾಗಿ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ ಗೌರವಗಳು ಲಭ್ಯವಾಗುತ್ತವೆ, ಹಲವರಿಗೆ ಉನ್ನತ ಅಧಿಕಾರಿಗಳ ಭೇಟಿ.ವ್ಯಾಪಾರಿಗಳಿಗೆ ಉತ್ತಮಲಾಭ. ಪೂರ್ಣ ಸಂತೋಷದಿಂದಿರುತ್ತೀರಿ. ಆರೋಗ್ಯ ಮತ್ತು ಮನೆ ವಾತಾವರಣದಲ್ಲಿ ಈಗ ಸಮಯ ನಿಮಗೆ ಸಾಧಕವಾಗಲಿದೆ.
 
ಸಿಂಹ
ಹುದ್ದೆಯಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ನೆರೆಹೊರೆಯವರ ಜೊತೆ ಬಾಂಧವ್ಯ ಉತ್ತಮವಾಗಿರಲಿ. ಹಣಕಾಸಿನ ವ್ಯವಹಾರಗಳ ಬಗ್ಗೆ ಎಚ್ಚರ. ನೀವು ಪ್ರೀತಿಸಿದವರೊಂದಿಗೆ ನಿಮ್ಮ ವಿವಾಹವು ನಡೆಯುವುದು. ವ್ಯಾಪಾರಿಗಳು ಹೋರಾಟ ಮಾಡಲು ಸಿದ್ದರಾಗಬೇಕಾಗುತ್ತದೆ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಬಡ್ತಿ ಸಂಭವ.
 
ಕನ್ಯಾ
ಭಾವಾವೇಶಗಳಿಗೆ ನಿಮ್ಮ ಮನಸ್ಸು ಮಣಿಯಲು ಅವಕಾಶ ನೀಡಬೇಡಿ. ನೀವು ಸಂಚಾರ ಮಾಡುತ್ತಾ ಇರುವಿರಿ. ಕೆಲಸದ ಒತ್ತಡ. ವಸ್ತ್ರಾಭರಣಗಳ ಖರೀದಿಯೋಗ, ಇತರರ ಜೊತೆ ಎಚ್ಚರಿಕೆಯಿಂದ ಮಾತನಾಡುವುದು ಸೂಕ್ತ. ಪ್ರೇಮಸಂಬಂಧ ಬಲವಾಗುತ್ತದೆ.ಉದ್ಯೋಗಸ್ಥರಿಗೆ ಬಡ್ತಿ ದೊರೆತು ಉತ್ತಮ ಫಲ ದೊರೆಯಲಿದೆ.
 
ತುಲಾ
ಮಿತ್ರರು ಸಹಕರಿಸಲಿದ್ದಾರೆ.ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಆರೋಗ್ಯವು ಚಿಂತೆಯ ವಿಷಯವಾಗದು. ನೀವು ಕೈಗೊಳ್ಳುವ ಎಲ್ಲ ಕಾರ್ಯಗಳಲ್ಲಿ ಜಯವನ್ನು ಹೊಂದುವಿರಿ. ಮಿತ್ರರ ಸಹಕಾರವೂ ದೊರೆಯಲಿದೆ. ನಿಮಗೆ ಇದೊಂದು ಮಾನಸಿಕ ನಿರಾಳತೆಯ ದಿನ.
ವೃಶ್ಚಿಕ
ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕ್ಷೇತ್ರದವರಿಗೆ ಮಿಶ್ರ ಫಲಿತಾಂಶ ಲಭ್ಯವಾಗಲಿದೆ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಬಡ್ತಿ ಸಂಭವ. ನಿಮ್ಮ ಬಾಳಿಗೆ ಸಂತೋಷ ತುಂಬುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ. ನಿಮ್ಮ ಯೋಜನೆಗಳಿಗೆ ಸ್ನೇಹಿತರ ನೆರವು ದೊರೆಯುತ್ತದೆ. ವ್ಯಾಪಾರಿಗಳಿಗೆ ಉತ್ತಮಲಾಭ.
ಧನು
ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಯಶಸ್ವಿಯಾಗುತ್ತೀರಿ. ನಿಮ್ಮನ್ನು ಸೋಲಿಸುವ ಯಾವುದೇ ಅವಕಾಶ ಶತ್ರುಗಳಿಗೆ ಇರುವುದಿಲ್ಲ.ಪಟ್ಟುಬಿಡದೇ ನೀವು ನಿರ್ಣಯಿಸಿದ ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ. ನಿಮ್ಮ ಕೌಟುಂಬಿಕ ವಿಷಯಗಳಲ್ಲಿ ಬೇರೆಯವರು ಮಧ್ಯಸ್ಥಿಕೆ ವಹಿಸುವುದು ಸೂಕ್ತವಲ್ಲ.
 
ಮಕರ
ನಿಮ್ಮ ಕುಟುಂಬದ ಜವಾಬ್ದಾರಿಗಳನ್ನು ಹೊತ್ತಿರುವ ನೀವು ಒಬ್ಬ ಸೂಕ್ಷ್ಮ ವ್ಯಕ್ತಿ . ಒಳ್ಳೆ ವಸ್ತುಗಳು ಕೈ ಸೇರುವುದು. ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಧನಲಾಭ. ಖಾಸಗಿಹೆಚ್ಚಿನ ಶ್ರಮವಹಿಸಿ ದುಡಿದರು ತಕ್ಕ ಪ್ರತಿಫಲ ದೊರೆಯುವುದಿಲ್ಲ. ಕೃಷಿಕರಿಗೆ ತೋಟಗಾರಿಕೆಯಲ್ಲಿ ನಿರತರಾದವರಿಗೆ ಹೆಚ್ಚಿನ ಲಾಭ. ಅಲಂಕಾರಕ್ಕಾಗಿ ಖರ್ಚು.
 
ಕುಂಭ
ಕೆಲಸದ ಒತ್ತಡ ಮತ್ತು ಹೊಸ ಜವಾಬ್ದಾರಿಗಳು ನಿಮಗೆ ಉದ್ರೇಕ ಹಾಗೂ ಒತ್ತಡ ಉಂಟುಮಾಡಬಹುದು. ಸಹಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಉತ್ತಮ ಧನಲಾಭವಾಗಲಿದೆ.. ಕುಟುಂಬದಲ್ಲಿ ನೆಮ್ಮದಿ ಇರುವುದರಿಂದ ಮಾನಸಿಕ ಶಾಂತಿ ಇರುತ್ತದೆ.
 
ಮೀನ
ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಪತಿ ಪತ್ನಿಯರಲ್ಲಿ ಪ್ರೇಮ ಹೆಚ್ಚಾಗುತ್ತದೆ. ವಿಶಿಷ್ಟ, ಆಕರ್ಷಕ ಮತ್ತು ಉಲ್ಲಸಿತ ವ್ಯಕ್ತಿಯೊಬ್ಬರು ನಿಮಗೆ ಸಿಗಬಹುದು. ಕುಟುಂಬ ಸಮಸ್ಯೆಗಳಿಗೆ ಈ ದಿನ ಪರಿಹಾರ ಸಿಗಲಿದೆ. ಸೇವಾ ನಿರತ ವ್ಯಕ್ತಿಗಳಿಗೆ ಅವರ ಕೆಲಸದ ಸ್ಥಳದಲ್ಲಿ ಸಾಧಕವಾದ ಸ್ಥಿತಿ ಲಭಿಸುತ್ತದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here