ರಾಮನವಮಿಯಲ್ಲಿ ಭಾಗಿ

0
2614

ಶ್ರೀ ರಾಮನವಮಿ ಉತ್ಸವ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಅಶ್ವಥಪುರ ಶ್ರೀ ರಾಮಚಂದ್ರ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಪ್ರಮುಖರಾದ ಕಿರಣ್ ಮಂಜನಬೈಲು, ರಘುರಾಮ್ ಭಟ್ ಜತೆಯಲ್ಲಿದ್ದರು

ಶ್ರೀ ರಾಮನವಮಿ ಉತ್ಸವ ಸಂದರ್ಭ ಮೂಡುಬಿದಿರೆ ಗೌರಿಕೆರೆ ಶ್ರೀ ಸೀತಾರಾಮಚಂದ್ರ ದೇವರ ಪ್ರಸಾದ ಸ್ವೀಕರಿಸಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಈ ಸಂದರ್ಭ ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಪ್ರಮುಖರಾದ ಸತೀಶ್ ದೇವಾಡಿಗ, ವಿಶ್ವನಾಥ ದೇವಾಡಿಗ,ರತ್ನಾಕರ ಸಿ.ಮೊಯಿಲಿ ಜತೆಯಲ್ಲಿದ್ದರು

ವಿಶ್ವ ಹಿಂದು ಪರಿಷತ್ ಬಜರಂಗದಳ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ರಾಮನವಮಿ ಉತ್ಸವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ.ರವರು ಪೂಜೆಗೊಳ್ಳುತ್ತಿರುವ ನೂತನವಾಗಿ ನಿರ್ಮಿಸಿದ ಪ್ರಭು ಶ್ರೀ ರಾಮಚಂದ್ರ ದೇವರ ರಜತ ಪ್ರತಿಮೆ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಸಂಘಟನೆ ಪ್ರಮುಖರಾದ ಗೋಪಾಲ್ ಕುತ್ತಾರ್, ಶಿವಾನಂದ ಮೆಂಡನ್, ಭುಜಂಗ ಕುಲಾಲ್, ವಿಜಯ ಕುಮಾರ್, ರವಿ ಅಸೈಗೋಳಿ ಜತೆಯಲ್ಲಿದ್ದರು.

LEAVE A REPLY

Please enter your comment!
Please enter your name here