ವಾರ್ತೆ

ರಾತ್ರಿ ಅನ್ನ ಮಿಕ್ಕಿದೆಯೇ?

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಗಳು:
ಮಿಕ್ಕಿದ ಅನ್ನ, ಬೇಕಾದಷ್ಟು ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ, ಈರುಳ್ಳಿ, ಉಪ್ಪು, ತುಪ್ಪ ಅಥವಾ ಎಣ್ಣೆ.
 
ತಯಾರಿಸುವ ವಿಧಾನ:
ಮೊದಲು ರಾತ್ರಿ ಉಳಿದ ಅನ್ನಕ್ಕೆ ಸ್ವಲ್ಪ ಉಪ್ಪು, ಸೇರಿಸಿ ರುಬ್ಬಿಕೊಳ್ಳಿ. ಅದಕ್ಕೆ ಬೇಕಾದರೆ ಅಕ್ಕಿಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ ಮತ್ತು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಹಾಕಿ. 15 ನಿಮಿಷ ಹಾಗೆ ನೆನೆಯಲು ಬಿಡಿ. ಬಳಿಕ ಅನ್ನದ ಉಂಡೆಗಳನ್ನು ಮಾಡಿ ಚಾಪಾತಿ ಲಟ್ಟಿಸಿ, ಕಾವಲಿಯಲ್ಲಿ ತುಪ್ಪ ಹಾಕಿ ಕಾಯಿಸಿ. ಈ ಅನ್ನದ ರೊಟ್ಟಿಯನ್ನು ರಸಂ ಅಥವಾ ಕಾಯಿ ಚಟ್ನಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here