ರಾಜ್ಯಸಭೆಗೆ ಗಣ್ಯರ ಹೆಸರು ಶಿಫಾರಸು

0
182

 
ನವದೆಹಲಿ ಪ್ರತಿನಿಧಿ ವರದಿ
ರಾಜ್ಯಸಭೆಗೆ 6 ಗಣ್ಯರ ಹೆಸರನ್ನು ಶಿಫಾರಸು ಮಾಡಲಾಗಿದೆ. ಗಣ್ಯರ ಹೆಸರನ್ನು ನಾಮನಿರ್ದೇಶಿನಗೊಳಿಸಿ ರಾಷ್ಟ್ರಪತಿಗೆ ಶಿಫಾರಸು ಮಾಡಲಾಗಿದೆ.
 
 
ರಾಜ್ಯಸಭೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಮಣೆ ಹಾಕಲಾಗಿದೆ.ಬಿಜೆಪಿ ಹಿರಿಯ ಮುಖಂಡ ಡಾ. ಸುಬ್ರಮಣಿಯನ್ ಸ್ವಾಮಿ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಓಲಂಪಿಕ್ ಪದಕ ವಿಜೇತೆ ಬಾಕ್ಸರ್ ಮೆರಿ ಕೊಮ್, ಮಲಯಾಳಂನ ಹಿರಿಯ ನಟ ಸುರೇಶ್ ಗೋಪಿ, ಹಿರಿಯ ಪತ್ರಕರ್ತ ಸ್ವಪ್ ದಾಸ್ ಗುಪ್ತಾ ಮತ್ತು ಅರ್ಥಶಾಸ್ತ್ರಜ್ಞ ಡಾ.ನರೇಂದ್ರ ಜಾದವ್ ಹೆಸರನ್ನು ಶಿಫಾರಸು ಮಾಡಲಾಗಿದೆ.
 
 
 
ಕೇಂದ್ರದ ಈ ಪಟ್ಟಿಗೆ ರಾಷ್ಟ್ರಪತಿ ಅಂಕಿತ ಮಾತ್ರ ಬಾಕಿಯಿದೆ. ರಾಜ್ಯಸಭೆ 245 ಸದಸ್ಯರ ಬಲಹೊಂದಿದೆ. ಈ ಪೈಕಿ 12 ಜನ ನಾಮನಿರ್ದೇಶಿತ ಸದಸ್ಯರಿದ್ದಾರೆ.

LEAVE A REPLY

Please enter your comment!
Please enter your name here