ರಾಜ್ಯಮಟ್ಟಕ್ಕೆ ತೇರ್ಗಡೆ

0
183

 
ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಇತ್ತೀಚೆಗೆ ಚಟ್ಟಂಚಾಲಿನಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ವಿಜ್ಞಾನ ಮೇಳದ ಸಮಾಜ ವಿಜ್ಞಾನ ವರ್ಕಿಂಗ್ ಮೋಡೆಲ್ ಸ್ಪರ್ಧಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ತೇರ್ಗಡೆಯಾದ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ವಿದ್ಯಾರ್ಥಿಗಳಾದ 6ನೇ ತರಗತಿಯ ಶ್ರೀಗಿರಿ ಹಾಗೂ 7ನೇ ತರಗತಿಯ ಅನಘ.

LEAVE A REPLY

Please enter your comment!
Please enter your name here