ರಾಜಧಾನಿಯಲ್ಲಿ ಪ್ರತಿಕೂಲ ಹವಾಮಾನ

0
531

 
ನವದೆಹಲಿ ಪ್ರತಿನಿಧಿ ವರದಿ
ರಾಷ್ಟ್ರಪತಿ ರಾಜಧಾನಿ ದೆಹಲಿಯಲ್ಲಿ ಪ್ರತಿಕೂಲ ಹವಾಮಾನ ಏರ್ಪಟ್ಟಿದೆ. ಇದರಂದ ದೆಹಲಿಗೆ ಆಗಮಿಸುವ ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.
 
 
ದೆಹಲಿಗೆ ಬರುವ 25 ವಿಮಾನಗಳ ಮಾರ್ಗ ಬದಲಿಸಿದೆ. ದೆಹಲಿಯಲ್ಲಿ ಭಾರಿ ಗಾಳಿ-ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಧೂಳು ಮಿಶ್ರಿತ ಬಿರುಗಾಳಿಯಿಂದ ಜನರು ತೀವ್ರ ಪರದಾಟ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here