ರಜಾ-ಮಜಾ ಉದ್ಘಾಟನೆ

0
247

 
ಮಂಗಳೂರು ಪ್ರತಿನಿಧಿ ವರದಿ
ಪಿಲಿಕುಳ ರಜಾ-ಮಜಾ ಬೇಸಿಗೆ ಶಿಬಿರ ಏ.25ರಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಎಲ್ಲಾ ಮಕ್ಕಳು ಬಲೂನ್ ಗಳನ್ನು ಊದುವ ಮೂಲಕ ಉದ್ಘಾಟನೆಗೊಂಡಿತು.
 
 
ಪಿಲಿಕುಳದ ಕಾರ್ಯನಿರ್ವಾಹಕ ನಿರ್ದೇಶಕ ಎಸ್ ಎ ಪ್ರಭಾಕರ ಶರ್ಮ, ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಶಿಬಿರ ಸಂಯೋಜಕ ಮೈಮ್ ರಾಮ್ ದಾಸ್, ಡಾ.ನಿತಿನ್ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here