ರಜತಪಥದ ಸರಣಿ ಕಾರ್ಯಕ್ರಮ

0
568

ವರದಿ: ಸುಧೀರ್ ರಾವ್
ನೃತ್ಯನಿಕೇತನ ಕೊಡವೂರಿನ ರಜತಮಹೋತ್ಸವದ ರಜತಪಥದ ಸರಣಿ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಕೂಚುಪುಡಿ, ಒಡಿಸ್ಸಿ, ಹಾಗೂ ಕಥಕ್ ನೃತ್ಯಗಳ “ಭರತನ್ರತ್ಯೋತ್ಸವ” ಡಿ. 19 ರಿಂದ 23ರವರೆಗೆ ಶ್ರೀ ಕ್ರಷ್ಣಮಠದ‌ ರಾಜಾಂಗಣದಲ್ಲಿ ನಡೆಯಲಿದೆ.
 
 
 
19 ರಂದು ಭರತಂಜಲಿ ತಂಡದಿಂದ “ಭರತನ್ರತ್ಯವೈಭವ”,20 ರಂದು ಮಧುಲಿತ ಮೊಹಾಪಾತ್ರ ಮತ್ತು ಬಳಗದಿಂದ “ಒಡಿಸ್ಸಿ ನೃತ್ಯವೈಭವ”, 21 ರಂದು ಜತಿನ್ ಅಕಾಡೆಮಿ ಆಫ್ ಡ್ಯಾನ್ಸ್ ಆ್ಯಂಡ್ ಮ್ಯೂಸಿಕ್ ತಂಡದಿಂದ ” ಕೂಚುಪುಡಿ ವೈಭವ” ,22 ರಂದು ಪುಣ್ಯ ಡ್ಯಾನ್ಸ್ ಕಂಪನಿ ಯವರಿಂದ “ಭರತನ್ರತ್ಯವೈಭವ” 23 ರಂದು ಹರಿಚೇತನ್ ಬಳಗ ದವರಿಂದ “ಕಥಕ್ ನೃತ್ಯವೈಭವ” ಕಾರ್ಯಕ್ರಮ ಪ್ರತಿದಿನ ಸಂಜೆ 7 ರಿಂದ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ವಿದ್ವಾನ್ ಸುಧೀರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here