ಪ್ರಮುಖ ಸುದ್ದಿವಾರ್ತೆ

ರಕ್ಷಿಸಲು ಹೋದ ವ್ಯಕ್ತಿ ದುರ್ಮರಣ

ಮಂಗಳೂರು ಪ್ರತಿನಿಧಿ ವರದಿ
ಸಮುದ್ರಕ್ಕೆ ಬಿದ್ದಿದ್ದವನ ರಕ್ಷಿಸಲು ಹೋದ ವ್ಯಕ್ತಿ ದುರ್ಮರಣ ಹೊಂದಿದ್ದ ಘಟನೆ ಮಂಗಳೂರಿನ ಉಳ್ಳಾಲ ಬಳಿಯ ಅಳಿವೆ ಬಾಗಿಲಿನಲ್ಲಿ ನಡೆದಿದೆ.
 
 
 
ಕಲ್ಲು ಬಂಡೆಗೆ ತಲೆ ಬಡಿದು ಫಯಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೀನುಗಾರಿಕೆಗೆ ತೆರಳಿ ವಾಪಸಾಗುತ್ತಿದ್ದ ಬೋಟ್ ಮುಳುಗಡೆಯಾಗುತ್ತಿತ್ತು. ಬೋಟ್ ನಲ್ಲಿದ್ದ ಓರ್ವ ನಾಪತ್ತೆಯಾಗಿದ್ದು, ಮೀನುಗಾರರಿಬ್ಬರ ರಕ್ಷಣೆ ಮಾಡಲಾಗಿದೆ.
 
 
ಮೀನುಗಾರರ ರಕ್ಷಣೆಗೆ ತೆರಳಿದ್ದ ಫಯಾಜ್ ದಾರುಣವಾಗಿ ಸಾವನ್ನಪ್ಪಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಮೀನುಗಾರಿಕೆಗೆ ಬೋಟ್ ತೆರಳಿತ್ತು. ಹೆಲಿಕಾಪ್ಟರ್ ಮೂಲಕ ನಾಪತ್ತೆಯಾದವನಿಗಾಗಿ ಹುಡುಗಾಟ ನಡೆಸುತ್ತಿದ್ದಾರೆ. ಭಾತೀಯ ನೌಕಸೇನೆ ಸಿಬ್ಬಂದಿಯಿಂದ ತೀವ್ರ ಹುಡುಗಾಟ ನಡೆಸುತ್ತಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here