ರಕ್ಷಾಬಂಧನ ಸಂದೇಶ

0
458

ನಮ್ಮ ಪ್ರತಿನಿಧಿ ವರದಿ
ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್-ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠ ಪರಮ ಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ರಕ್ಷಾಬಂಧನ ಸಂದೇಶ:
 
 
ಸಹೋದರಭಾವ, ಮಧುರ ಮತ್ತು ದಿವ್ಯ. ಈ ಸುಂದರ ಭಾವದ ಅಭಿವ್ಯಕ್ತಿಗೆ ಸುದಿನವಾಗಿ ಮೂಡಿಬಂದಿದೆ ಈ ದಿನ. ಇಂದಿನ ಮಾಧುರ್ಯವನ್ನು ಸಹೋದರ – ಸಹೋದರಿಯರು ಅನುಭವಿಸಲಿ, ಆಸ್ವಾದಿಸಲಿ. ಸ್ವಸ್ಥಸಮಾಜದ ಸುರಕ್ಷೆಗೆ ಇದು ಸಾರ್ಥಕ ರಕ್ಷಾಬಂಧನವಾಗಲಿ.

LEAVE A REPLY

Please enter your comment!
Please enter your name here