ರಂಗಸ್ಥಳದಲ್ಲೇ ಕಲಾವಿದ ನಿಧನ

0
334

ಮಂಗಳೂರು ಪ್ರತಿನಿಧಿ ವರದಿ
ಪ್ರಸಿದ್ಧ ಯಕ್ಷಗಾನ ಕಲಾವಿರ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರು ನಿಧನರಾಗಿದ್ದಾರೆ. ನಿನ್ನೆ ತಡರಾತ್ರಿ ಮಂಗಳುರು ಸಮೀಪದ ಎಕ್ಕಾರಿನಲ್ಲಿ ನಡೆದ ಯಕ್ಷಗಾನ ಮೇಳದ ರಂಗಸ್ಥಳದಲ್ಲೇ ಕುಸಿದು ಬಿದ್ದ ಶೆಟ್ಟಿಯವರು ಇಹಲೋಕ ತ್ಯಜಿಸಿದ್ದಾರೆ.
 
 
 
ಘಟನೆ ವೇಳೆ ಶ್ರೀ ಕಟೀಲು ಮೇಳದ ದೇವಿ ಮಹಾತ್ಮೆ ಯಕ್ಷಗಾನ ನಡೆಯುತ್ತಿತ್ತು. ಗಂಗಯ್ಯ ಶೆಟ್ಟಿಯವರು ಅರಣಾಸುರನ ಪಾತ್ರದ ವೇಷದಲ್ಲೇ ಮೃತಪಟ್ಟಿದ್ದಾರೆ. ಇವರು ಶ್ರೀ ಕಟೀಲು ಮೇಳದ ಪ್ರಸಿದ್ಧ ಕಲಾವಿ ಹಾಗೂ ಮ್ಯಾನೇಜರ್ ಆಗಿದ್ದರು.

LEAVE A REPLY

Please enter your comment!
Please enter your name here