ಯೋಧನ ಮನೆಗೆ ಭೇಟಿ ನೀಡಿದ ಶ್ರೀಗಳು

0
277

ನಮ್ಮ ಪ್ರತಿನಿಧಿ ವರದಿ
ಯೋಧ ಏಕನಾಥ ಶೆಟ್ಟಿ ಅವರ ಮನೆಗೆ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಭೇಟಿ ನೀಡಿದರು.
 
 
 
ಬಂಗಾಳಕೊಲ್ಲಿಯಲ್ಲಿ ಕಣ್ಮರೆಯಾಗಿರುವ ಸೇನಾವಿಮಾನದಲ್ಲಿದ್ದ ಬೆಳ್ತಂಗಡಿಯ ಯೋಧ ಏಕನಾಥ ಶೆಟ್ಟಿ ಅವರ ಮನೆಗೆ ತೆರಳಿದ ಶ್ರೀಗಳು ಕುಟುಂಬದವರಿಗೆ ಧೈರ್ಯತುಂಬಿ ಆಶೀರ್ವದಿಸಿ, ನಿಮ್ಮ ಜೊತೆ ನಾವಿದ್ದೇವೆ ಎಂಬ ಆಭಯವನ್ನು ಅನುಗ್ರಹಿಸಿದರು.
 
 
ಕಣ್ಮರೆಯಾದವರು ಪತ್ತೆಯಾಗದೇ ಇರುವುದರಿಂದ, ಅವರಿಗೆ ಸೇರಿದ ವಸ್ತುಗಳನ್ನು ಭಾರತೀಯ ಸೇನೆಯು ಮೊನ್ನೆಯಷ್ಟೇ ಕುಟುಂಬಕ್ಕೆ ಹಸ್ತಾಂತರಿಸಿತ್ತು.

LEAVE A REPLY

Please enter your comment!
Please enter your name here