ಯೋಗನೃತ್ಯ ಪ್ರದರ್ಶನ

0
401

 
ವರದಿ-ಚಿತ್ರ: ನೃತ್ಯ ವಿದುಷಿ ಅನುಪಮಾ ರಾಘವೇಂದ್ರ
ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪೆರಿಯದ ಸೆಂಟ್ರಲ್ ಯುನಿವರ್ಸಿಟಿ ಆಫ್ ಕೇರಳದಲ್ಲಿ ಜೂನ್ 21 ಹಾಗೂ 22 ರಂದು ನಡೆದ ” ಯೋಗ ” ಕಾರ್ಯಕ್ರಮದಲ್ಲಿ ಭರತನಾಟ್ಯ ಮತ್ತು ಯೋಗದ ಸಂಬಂಧವನ್ನು ಎಡನೀರಿನ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಯ ನೃತ್ಯ ವಿದುಷಿ ಅನುಪಮಾ ರಾಘವೇಂದ್ರ ಮತ್ತು ಶಿಷ್ಯೆಯರು ವಿಶಿಷ್ಟವಾದ ಯೋಗನೃತ್ಯ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ.
 
kasrgo_yogadance1

LEAVE A REPLY

Please enter your comment!
Please enter your name here