ಯೂರೋ ಕಪ್: ಫೈನಲ್ ಪ್ರವೇಶಿಸಿದ ಫ್ರಾನ್ಸ್

0
167

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಯೂರೋ ಕಪ್ ಫುಟ್ ಬಾಲ್ ಪಂದ್ಯಾವಳಿ-2016 ರಲ್ಲಿ ಫ್ರಾನ್ಸ್ ದೇಶ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಐಸ್ ಲ್ಯಾಂಡ್ ವಿರುದ್ಧ ಫ್ರಾನ್ಸ್ ಗೆ 5-2ರ ಗೋಲುಗಳ ಅಂತರದಿಂದ ಭರ್ಜರಿ ಜಯ ದೊರಕಿದೆ.
 
 
ಗ್ರಾಸ್ ಬ್ಯಾಲ್ಸ್ ಸಾರಥ್ಯದ ಜರ್ಮನಿ ತಂಡವು ಬುಧವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಕ್ರಿಸ್ಟಿನೊ ರೊನಾಲ್ಡೋ ಸಾರಥ್ಯದ ಪೋರ್ಚುಗುಲ್ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here