ಯುವತಿಯರೇ ಕಾರಣ!

0
470

ನಮ್ಮ ಪ್ರತಿನಿಧಿ ವರದಿ
ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಯುವತಿಯರೇ ಕಾರಣ ಎಂದು ಬಸವ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.
 
 
ಮಹಿಳೆಯರು ತೊಡುವ ಉಡುಗೆ, ತೊಡುಗೆಗಳು ಕಾಮುಕರಿಗೆ ಪ್ರಚೋದನೆ ನೀಡುವುದರಿಂದ ಇಂಥ ಘಟನೆ ನಡೆಯುತ್ತದೆ. ಇದೊಂದು ಸಮಾಜದಲ್ಲಿ ಸಾಂಸ್ಕೃತಿಕ ಅಧ‍ಃಪತನದ ಸಂಕೇತವಾಗಿದೆ. ವಸ್ತ್ರ ಸಂಹಿತೆ ಜಾರಿಯಾದರೆ ಕಡಿವಾಣ ಹಾಕಬಹುದು. ಇದರಿಂದ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕೇಸ್ ನಿಯಂತ್ರಿಸಬಹುದು ಎಂದಿದ್ದಾರೆ.

LEAVE A REPLY

Please enter your comment!
Please enter your name here