ಯುಪಿಯಲ್ಲಿ ತ್ರಿಬಲ್ ಶತಕ ಬಾರಿಸಿದ ಬಿಜೆಪಿ

0
308

ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಇತಿಹಾಸ ನಿರ್ಮಾಣದತ್ತ ಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸುನಾಮಿಗೆ ಉಳಿದ ಪಕ್ಷಗಳಾದ ಎಸ್ ಪಿ. ಬಿಎಸ್ ಪಿ, ಕಾಂಗ್ರೆಸ್ ಕೊಚ್ಚಿ ಹೋಗುತ್ತಿದೆ.
 
 
 
ಉತ್ತರಪ್ರದೇಶದಲ್ಲಿ ಬಿಜೆಪಿ ತ್ರಿಶತಕದ ಗಡಿ ದಾಟಿದೆ. ಇದರಿಂದ ಉತ್ತರಪ್ರದೇಶದ ಸಿಎಂ ಅಖಿಲೇಶ್ ಯಾದವ್ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ ಅಖಿಲೇಶ್ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here