ಯುಪಿನಲ್ಲಿ ಬ್ಯೂಟಿ ಪಾಲಿಟಿಕ್ಸ್

0
254

ನಮ್ಮ ಪ್ರತಿನಿಧಿ ವರದಿ
ಕೈ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ ಹೇಳಿಕೊಳ್ಳುವಷ್ಟು ಸುಂದರಿಯಲ್ಲ. ಪ್ರಿಯಾಂಕಗಿಂತ ಸುಂದರವಾಗಿರುವ ನಾಯಕಿಯರು ನಮ್ಮಲ್ಲಿದ್ದಾರೆ ಎಂದು ಹೇಳುವ ಮೂಲಕ ಭಜರಂಗ ದಳದ ಸ್ಥಾಪಕ-ಅಧ್ಯಕ್ಷ ವಿನಯ್ ಕಟಿಯಾರ್ ವಿವಾದಕ್ಕೆ ಕಾರಣರಾಗಿದ್ದಾರೆ.
 
 
ಅಲ್ಲದೆ ಪ್ರಿಯಾಂಕಾಗಿಂತ ಹೀರೋಯಿನ್ ಗಳು, ತುಂಬಾ ಮಂದಿ ಕಲಾವಿದರು ಸುಂದರಿಯರಿದ್ದಾರೆ. ಅವರೆಲ್ಲಾ ಪ್ರಿಯಾಂಕಾಗಿಂತಲೂ ಸುಂದರಿಯರಾಗಿದ್ದಾರೆ. ಅವರಿಗಿಂತ ಹೆಚ್ಚು ಸುಂದರವಾಗಿರೋ ಮಹಿಳೆಯರು, ಯುವತಿಯರು ನಮ್ಮ ಸ್ಟಾರ್ ಕ್ಯಾಂಪೇನರ್ ಗಳಾಗಿದ್ದಾರೆ ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ಲೇವಡಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here