ರಾಜ್ಯ

“ಯಾವತ್ತಾದರೂ ಯಡಿಯೂರಪ್ಪ ಹೊಲ ಉತ್ತಿದಾರ?” – ಡಿಕೇಶಿ ಟಾಂಗ್

ಸುವರ್ಣಸೌಧದ ಸಿ.ಎಂ ಕಛೇರಿಗೆ ಪೂಜೆ!

ಮುಖ್ಯಮಂತ್ರಿ ಕುಮಾರಸ್ವಾಮಿ ಚಳಿಗಾಲದ ಅಧಿವೇಶನದ ಮುನ್ನ ಕೊಠಡಿಯನ್ನ ಪೂಜೆ ಮಾಡಿಸಿದ್ದಾರೆ, ರೇವಣ್ಣ ಸಲಹೆ ಮೇರೆಗೆ ಇಬ್ಬರು ಪುರೋಹಿತರಿಂದ ಪೂಜೆ ಮಾಡಿಸಿರುವ ಸಿ.ಎಂ ಕುಬೇರ ಮೂಲೆಗೆ ಖುರ್ಚಿ ಇರಿಸಿದ್ದಾರೆ, ಸಿ.ಎಂ ಬೆಳಗಾವಿಗೂ ಕಾಲಿಡುವ ಮುನ್ನವೇ ಪಶ್ಚಿಮ ದಿಕ್ಕಿನಲ್ಲಿರುವ ತಮ್ಮ ಕಛೇರಿಯಾದ ರೂಂ ನಂಬರ್ ೩೪೬ರನ್ನ ಪೂಜೆ ಮಾಡಿಸಿದ್ದಾರೆ.

ಐವತ್ತು ಬಾಣಸಿಗರು ನಾಲ್ಕುನೂರು ಮಂದಿಯಿಂದ ಭೂರಿ ಭೋಜನ ತಯಾರಿ!

ಉತ್ತರ ಕರ್ನಾಟಕ ಶೈಲಿಯ ಖಾದ್ಯಗಳನ್ನ ಸುಮಾರು ಐವತ್ತು ಮಂದಿ ಬಾಣಸಿಗರು ಸೇರಿದಂತೆ ನಾಲ್ಕುನೂರು ಮಂದಿ ಸಹಾಯಕರು ಊಟದ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದಾರೆ, ಸೊಪ್ಪಿನಸಾರು, ಜೋಳದ ರೊಟ್ಟಿ, ಕ್ಯಾಪ್ಸಿಕಂ ಮಸಾಲ ಸೇರಿದಂತೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಖಾದ್ಯಗಳ ತಯಾರಿ ನಡೆದಿದೆ ಎನ್ನಲಾಗಿದೆ.

ಡಿಕೆಶಿ ವ್ಯಂಗ್ಯ!

“ವಿರೋಧ ಪಾರ್ಟಿ ಅವ್ರಿಗೆ ವಿರೋಧ ಮಾಡ್ದೆ ಬೇರೆ ಏನ್ ಮಾಡೋಕಾಗುತ್ತೆ? ಯಾವತ್ತಾದರೂ ಇವತ್ತು ಹೊಲ ಉತ್ತಿದಾರ? ಪ್ರಮಾಣ ವಚನ ಸ್ವೀಕರಿಸುವಾಗ ಹಸಿರ್ ಶಾಲು ಹಾಕಿಕೊಂಡ್ರೆ ರೈತರಾಗ್ತಾರಾ?” ಎಂದು ಯಡಿಯೂರಪ್ಪಗೆ ಟಾಂಗ್ ಕೊಟ್ಟಿದ್ದಾರೆ

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here