ಯಕ್ಷಗಾನ ಬಯಲಾಟ

0
398

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಶ್ರೀ ಪರಾಶಕ್ತಿ ದೇಗುಲ ಮಡ್ಯಾರು, ಕೋಟೆಕಾರು, ಮಂಗಳೂರಿನಲ್ಲಿ ನವರಾತ್ರಿ ಪ್ರಯುಕ್ತ ರಂಗಸಿರಿ ಸಾಂಸ್ಕೃತಿಕ ವೇದಿಕೆ (ರಿ.) ಬದಿಯಡ್ಕ ಇದರ ಕಲಾವಿದರಿಂದ ಶ್ರೀಕೃಷ್ಣ ಲೀಲೆ ಮತ್ತು ಸ್ವಯಂಪ್ರಭಾ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರದೀಪ್ ಕುಮಾರ್ ಕಂಬಳಪದವು, ಚೆಂಡೆ: ಕೃಷ್ಣರಾಜ ಭಟ್ ನಂದಳಿಕೆ, ಮದ್ದಳೆ: ಕೃಷ್ಣಪ್ರಸಾದ ಪೆರ್ಮುಖ ಸಹಕರಿಸಿದರು.
 
ಪ್ರಸಂಗ1. ಶ್ರೀಕೃಷ್ಣ ಲೀಲೆಯಲ್ಲಿ ಶ್ರೀಕೃಷ್ಣ 1 : ಕಿಶನ್ ಅಗ್ಗಿತ್ತಾಯ
ಶ್ರೀಕೃಷ್ಣ 2 : ಉಪಾಸನಾ ಪಂಜರಿಕೆ, ವಿಜಯ: ಶಶಾಂಕ ಮೈರ್ಕಳ, ಶಕಟಾಸುರ: ಪ್ರಜ್ವಲ್ ಶೆಟ್ಟಿ, ಧೇನುಕಾಸುರ: ಶ್ರೀಜಾ ಉದನೇಶ್, ಪ್ರಲಂಬಾಸುರ: ಸಂದೇಶ್, ಕಾಳಿಂಗ: ನಂದಕಿಶೋರ ಮವ್ವಾರು, ಗರುಡ: ಅಭಿಜ್ಞಾ ಬೊಳುಂಬು, ಗೋಪಾಲಕರು: ಶ್ರೀಜಾ ಉದನೇಶ್,
 
 
 
ಪ್ರಸಂಗ 2. ಸ್ವಯಂಪ್ರಭೆ – ನಾಗರಾಜ : ಶ್ರೀಶ ಕುಮಾರ ಪಂಜಿತ್ತಡ್ಕ
ಪದ್ಮಚೂಡ: ರಾಜೇಂದ್ರ ವಾಂತಿಚ್ಚಾಲು, ದೇವೇಂದ್ರ: ಶ್ರೀಹರಿ ಮವ್ವಾರು, ಸ್ವಯಂಪ್ರಭೆ: ಶ್ರೀಹರ್ಷ ಪ್ರಸಾದ್ ಪುತ್ತಿಗೆ, ಶ್ರೀಕೃಷ್ಣ: ವಿದ್ಯಾ ಕುಂಟಿಕಾನ, ಈಶ್ವರ: ಶ್ರೀನಿವಾಸ ಪ್ರಸಾದ್ ಪುತ್ತಿಗೆ, ಬ್ರಹ್ಮ: ರಾಜೇಶ್ ಕುಂಪಲ.
ನಿರ್ದೇಶನ: ಸೂರ್ಯನಾರಾಯಣ ಪದಕಣ್ಣಾಯ ಬಾಯಾರು(ಯಕ್ಷಗಾನ ಗುರುಗಳು)

LEAVE A REPLY

Please enter your comment!
Please enter your name here