ಪ್ರಮುಖ ಸುದ್ದಿರಾಜ್ಯವಾರ್ತೆ

ಮೌಲ್ಯಮಾಪಕರಿಗೆ ಸಂತಸದ ಸುದ್ದಿ…

ಬೆಂಗಳೂರು ಪ್ರತಿನಿಧಿ ವರದಿ
ಪದವಿ ಪೂರ್ವ ಮೌಲ್ಯಮಾಪಕರಿಗೆ ಸಂತಸದ ಸುದ್ದಿಯೊಂದಿದೆ. ಪಿಯು ಬೋರ್ಡ್ ನ ನಿರ್ದೇಶಕ ರಾಮೇಗೌಡ ಆದೇಶಿಸಿದ್ದಾರೆ. ಈ ನೀತಿ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳವವರಿಗೆ ಮಾತ್ರ ಅನ್ವಯವಾಗುತ್ತದೆ.
 
 
ಪಿಯು ಮೌಲ್ಯಮಾಪಕರ ಸಂಭಾವನೆ, ದಿನಭತ್ಯೆ ಹೆಚ್ಚಳವಾಗಿದೆ. ಶೇ.30ರಷ್ಟು ಸಂಭಾವನೆ ಮತ್ತು ದಿನಭತ್ಯೆ ಸರ್ಕಾರ ಹೆಚ್ಚಿಸಿದೆ.
 
ಪಿಯು ಮೌಲ್ಯಮಾಪನ ಇಂದಿನಿಂದ ನಡೆಯಬೇಕಿತ್ತು. ಆದರೆ ಮೌಲ್ಯಮಾಪನ ಬಹಿಷ್ಕರಿಸಿ ಉಪನ್ಯಾಸಕರು ಧರಣಿ ನಡೆಸಿದ್ದರು.ಈ ಬೆನ್ನಲ್ಲೇ ಮೌಲ್ಯಮಾಪಕರ ಸಂಭಾವನೆ, ಭತ್ಯೆ ಹೆಚ್ಚಳವಾಗಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here