ದೇಶಪ್ರಮುಖ ಸುದ್ದಿವಾರ್ತೆಸಿನಿಮಾ

ಮೌನ ಮುರಿದ ಕಿಚ್ಚ

ಸಿನಿ ಪ್ರತಿನಿಧಿ ವರದಿ
ಕೊನೆಗೂ ನಟ ಕಿಚ್ಚ ಸುದೀಪ್ ಅವರು ನಟ ದರ್ಶನ್ ಅವರ ಟ್ವೀಟ್ ಹೇಳಿಕೆಗೆ ಮೌನ ಮುರಿದಿದ್ದಾರೆ. ದರ್ಶನ್ ಅಸಮಾಧಾನಸ ಬಗ್ಗೆ ಇದೇ ಮೊದಲ ಬಾರಿಗೆ ಸುದೀಪ್ ಮಾತನಾಡಿದ್ದಾರೆ.
 
 
‘ಅವರು ಗೌರವ ಕೊಟ್ಟರೆ, ನಾನು ಗೌರವ ಕೊಡುತ್ತೇನೆ’ ಎಂದು ಸುದೀಪ್ ಅವರು ಹುಬ್ಬಳ್ಳಿಯಲ್ಲಿ ದರ್ಶನ್ ಬಗ್ಗೆ ಹೇಳಿದ್ದಾರೆ. ಮಾಧ್ಯಮಕ್ಕೆ ಗರಂ ಆಗಿ ಹೇಳಿಕೆ ನೀಡಿದ ಸುದೀಪ್ ಕೊಪದಿಂದಲೇ ಹೊಟೇಲ್ ನಿಂದ ಹೊರನಡೆದಿದ್ದಾರೆ. ಹೆಬ್ಬುಲಿ ಚಿತ್ರದ ಪ್ರಚಾರಾರ್ಥ ಹುಬ್ಬಳ್ಳಿಗೆ ಬಂದಿದ್ದರು.
 
ಮೆಜೆಸ್ಟಿಕ್ ಚಿತ್ರಕ್ಕೆ ದರ್ಶನ್ ನ ರೆಫರ್ ಮಾಡಿದ್ದಾರೆ ಎಂದು ಸುದೀಪ್ ಹೇಳಿದ್ದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here