ಮೋದಿ ನಿರ್ಧಾರವನ್ನು ಪ್ರಶಂಸಿಸಿದ ವರ್ಲ್ಡ್ ಬ್ಯಾಂಕ್

0
166

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದಲ್ಲಿ ನೋಟುಗಳ ಬ್ಯಾನ್ ಕ್ರಮ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಪ್ರಧಾನಿ ನರೇಂದ್ರ ಕ್ರಮಕ್ಕೆ ವಿಶ್ವ ಬ್ಯಾಂಕ್ ಪ್ರಶಂಸಿಸಿದೆ.
 
 
ದೀರ್ಘಾವಧಿಯಲ್ಲಿ ಇದರ ಪರಿಣಾಮ ಉತ್ತಮವಾಗಿರಲಿದೆ. ಭಾರತದ ಅಭಿವೃದ್ಧಿ ದರ ಶೇ.7ಕ್ಕೆ ಏರುವ ಸಾಧ್ಯತೆ ಇದೆ. ನೋಟು ಬ್ಯಾನ್ ಕ್ರಮ ಸರಿಯಾಗಿದೆ ಎಂದು ವರ್ಲ್ಡ್ ಬ್ಯಾಂಕ್ ಹೇಳಿದೆ.

LEAVE A REPLY

Please enter your comment!
Please enter your name here