ಮೈಸೂರು ದಸರಾದಲ್ಲಿ ಕೊಡವೂರು ತಂಡ

0
408

ವರದಿ: ಸುಧೀರ್ ರಾವ್
ಮೈಸೂರು ದಸರಾ2016 ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಲು ನ್ರತ್ಯನಿಕೇತನ ಕೊಡವೂರು ತಂಡಕ್ಕೆ ಆಹ್ವಾನ ಬಂದಿದ್ದು ತಂಡದ ಡಾ||ಶ್ರೀಪಾದ ಭಟ್ ನಿರ್ದೇಶನ ದ ,ಮಾನಸಿ ಸುಧೀರ್ ನೃತ್ಯ ನಿರ್ದೇಶನದ “ಚಿತ್ರಾ” ನೃತ್ಯ ನಾಟಕ ಅಕ್ಟೋಬರ್5 ರಂದು ಮೈಸೂರು ಪುರಭವನದಲ್ಲಿ ನಡೆಯಲಿದೆ.
 
 
ಸಂಸ್ಥೆಯ18 ಜನ ನೃತ್ಯ ಕಲಾವಿದೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಂಡದ ನಿರ್ದೇಶಕರಾದ ವಿದ್ವಾನ್ ಸುಧೀರ್ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here