ಮ0ಗಳೂರು ಉದ್ಯೋಗ ವಾರ್ತೆ
ಪುತ್ತೂರು ಡ. ಶಿವರಾಮ ಕಾರಂತ ಬಾಲವನ ಕಲಾ ಗ್ಯಾಲರಿಯ ಮೇಲ್ವಿಚಾರಕ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಾಹಿತ್ಯ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಮತ್ತು ಸಂಘಟನಾ ಅನುಭವವಿರುವ ಸ್ನಾತಕೋತ್ತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 25 ಕೊನೆಯದಿನ . ಹೆಚ್ಚಿನ ಮಾಹಿತಿಗಾಗಿ ಸಹಾಯಕ ಆಯುಕ್ತರವರ ಕಾರ್ಯಾಲಯ, ಪುತ್ತೂರು ಉಪವಿಭಾಗ ದೂರವಾಣಿ : 08251-230357 ಸಂಪರ್ಕಿಸಬಹುದು.