ಮೆಣಸಿನಕಾಯಿ ಚಟ್ನಿ

0
335

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿ :
1 ಕಟ್ಟು ಕೊತ್ತಂಬರಿ ಸೊಪ್ಪು, 1 ನಿಂಬೆ ಹಣ್ಣು, 10-12 ಹಸಿ ಮೆಣಸಿನ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು.
 
 
ತಯಾರಿಸುವ ವಿಧಾನ :
ಕೊತ್ತಂಬರಿ ಸೊಪ್ಪಿನ ಜತೆ ಹಸಿಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಚೆನ್ನಾಗಿ ರುಬ್ಬಿ. ತೆಗೆದ ಬಳಿಕ ನಿಂಬೆರಸ ಹಿಂಡಿ. ಚಟ್ನಿ ರೆಡಿ. ದೊಸೆ-ಇಡ್ಲಿಗೆ ಹೇಳಿ ಮಾಡಿಸಿದ ಚಟ್ನಿಯಾಗಿದೆ.

LEAVE A REPLY

Please enter your comment!
Please enter your name here