ಮೂವರು ಸಮುದ್ರ ಪಾಲು

0
183

ನಮ್ಮ ಪ್ರತಿನಿಧಿ ವರದಿ
ಈಜಲು ತೆರಳಿದ್ದ ಮೂವರು ಪ್ರವಾಸಿಗರು ಸಮುದ್ರಪಾಲಾದ ಘಟನೆ ಉತ್ತರಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಮುರುಡೇಶ್ವರದ ಅರಬ್ಬಿಸಮುದ್ರದಲ್ಲಿ ನಡೆದಿದೆ. ಕಾರ್ತಿಕ್ ಮಂಜೇಗೌಡ(19), ಪುನೀತ್(26), ಕುಮಾರ್(20) ಸಮುದ್ರಪಾಲಾದ ದುರ್ದೈವಿಗಳಾಗಿದ್ದಾರೆ.
 
 
 
ಮೃತ ಮೂವರೂ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ನಿವಾಸಿಗಳಾಗಿದ್ದಾರೆ. 9 ಜನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಮುವರ ಮೃತದೇಹಗಳಿಗಾಗಿ ಪೊಲೀಸರಿಂದ ಹುಡುಗಾಟ ನಡೆದಿದೆ.

LEAVE A REPLY

Please enter your comment!
Please enter your name here