ಮೂಡಬಿದ್ರೆ ಪುರಸಭೆ: ಖಾಲಿ ಸ್ಥಾನಕ್ಕೆ ಚುನಾವಣೆ

0
393

 
ಮೂಡುಬಿದಿರೆ ಪ್ರತಿನಿದಿ ವರದಿ
ಮೂಡಬಿದ್ರೆ ಪುರಸಭೆಯಲ್ಲಿ ಖಾಲಿ ಇರುವ ವಾರ್ಡ್ 21 ರ ಸ್ಥಾನಕ್ಕೆ ಉಪಚುನಾವಣೆಯು ಜುಲೈ 10 ರಂದು ನಡೆಯಲಿದೆ.  ಜೂನ್ 22 ರಂದು ಅಧಿಸೂಚನೆ ಪ್ರಕಟಿಸಲಾಗುವುದು. ನಾಮಪತ್ರ ಸಲ್ಲಿಸಲು ಜೂನ್ 29 ಅಂತಿಮ ದಿನಾಂಕವಾಗಿದೆ.

LEAVE A REPLY

Please enter your comment!
Please enter your name here