ಮುಬಾರಕ್ ಬೇಗಂ ವಿಧಿವಶ

0
338

ರಾಷ್ಟ್ರೀಯ ಪ್ರತಿನಿಧಿ ವರದಿ
ಬಾಲಿವುಡ್ ನ ಪ್ರಖ್ಯಾತ ಗಾಯಕಿ ಮುಬಾರಕ್ ಬೇಗಂ(80) ಅವರು ವಿಧಿವಶರಾಗಿದ್ದಾರೆ. ಬೇಗಂ ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ತಮ್ಮ ನಿವಾಸದಲ್ಲಿ ಮಂಗಳವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
 
ಮುಬಾರಕ್ ಬೇಗಂ ಅವರು ಸರಿಸುಮಾರು 110 ಸಿನಿಮಾಗಳಲ್ಲಿ ಹಾಡಿದ್ದಾರೆ. 1961ರ ಹಮಾರಿ ಯಾದ್ ಆಯೇಗಿ ಚಿತ್ರದಲ್ಲಿ ಕಭೀ ತನ್ ಹಾಯಿಯೋಂ ಮೇ ಹಮಾರಿ ಯಾದ್ ಆಯೇಗಿ ಗೀತೆ ಹೆಚ್ಚು ಪ್ರಸಿದ್ಧಿ ಪಡೆದಿತ್ತು.

LEAVE A REPLY

Please enter your comment!
Please enter your name here