ಮುಖ್ಯಪೇದೆ ಆತ್ಮಹತ್ಯೆ

0
235

 
ನಮ್ಮ ಪ್ರತಿನಿಧಿ ವರದಿ
ಮೀಸಲು ಪೊಲೀಸ್ ಪಡೆಯ ಮುಖ್ಯಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಹೊರವಲಯದ ಕ್ವಾರ್ಟರ್ಸ್ ನಲ್ಲಿ ಘಟನೆ ಸಂಭವಿಸಿದೆ.
ತಾಜಸಯಲ್ತಾನಪುರದಲ್ಲಿರುವ ಕೆಎಸ್ ಆರ್ ಪಿ ವಸತಿಗೃಹದಲ್ಲಿ ಐಆರ್ ಬಿ ಬೆಟಾಲಿಯನ್ ಮುಖ್ಯಪೇದೆ ಅಣ್ಣಾರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
 
ಕಲಬುರಗಿಗ ವರ್ಗಾವಣೆ ನೀಡದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಲಬುರಗಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here