ಮುಂಬೈ ಕಾನ್ಸರ್ಟ್ ಕೂಡ ಕ್ಯಾನ್ಸಲ್

0
223

ರಾಷ್ಟ್ರೀಯ ಪ್ರತಿನಿಧಿ ವರದಿ
ಮುಂಬೈನಲ್ಲಿಯೂ ಫ್ರೆಂಚ್ ಡಿಜೆ ಡೇವಿಡ್ ಗ್ವೆಟ್ಟಾ ಕಾರ್ಯಕ್ರಮ ರದ್ದಾಗಿದೆ. ಪೊಲೀಸರು ವಿಧಿಸಿದ್ದ ಷರತ್ತು ಪೂರೈಸಿದ ಹಿನ್ನೆಲೆಯಲ್ಲಿ ನಗರದ ಮಹಾಲಕ್ಷ್ಮಿ ರೇಸ್ ಕೋರ್ಟ್ ನಲ್ಲಿ ನಡೆಯಬೇಕಿದ್ದ ಸಂಗೀತ ಕಾರ್ಯಕ್ರಮ ರದ್ದಾಗಿದೆ.
 
 
 
ಸನ್ ಬರ್ನ್ ಆಯೋಜಿಸಿದ್ದ ಮ್ಯೂಸಿಕ್ಸ್ ಕಾನ್ಸರ್ಟ್ ಗೆ ಮುಂಬೈನಲ್ಲೂ ಅನುಮತಿ ನಿರಾಕರಣೆಯಾಗಿದೆ. ಅನುಮತಿಗಾಗಿ ನಡೆಯಬೇಕಿರೋ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಅಂತ ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕಾರ್ಯಕ್ರಮಕ್ಕೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಅನುಮತಿಯನ್ನು ನಿರಾಕರಿಸಿದೆ. ಹೀಗಾಗಿ ಬಿಕೆಸಿಯ ರಿಲಯನ್ಸ್ ಜಿಯೋ ಗಾರ್ಡನ್ ಗೆ ಕಾನ್ಸರ್ಟ್ ಶಿಫ್ಟ್ ಆಗಿತ್ತು.
 
 
 
ನಿನ್ನೆಯಷ್ಟೇ ಬೆಂಗಳೂರಿನಲ್ಲೂ ನಡೆಯಬೇಕಿದ್ದ ಗ್ವೆಟ್ಟಾನ ಸಂಗೀತ ಕಾರ್ಯಕ್ರಮ ರದ್ದುಗೊಂಡಿತ್ತು.

LEAVE A REPLY

Please enter your comment!
Please enter your name here