ಉದ್ಯೋಗವಾರ್ತೆ

ಮುಂಬರುವ ಪರೀಕ್ಷೆಗಳು

ಮುಂಬರುವ ಸ್ವರ್ಧಾತ್ಮಕ ಪರೀಕ್ಷೆಗಳ ವಿವರ:
IBPS-ಪ್ರೊಬೆಷನರಿ ಆಫೀಸರ್ ಹುದ್ದೆಗಳ ಪ್ರಾಥಮಿಕ ಪರೀಕ್ಷೆಗಳು
ದಿನಾಂಕ: ಒಕ್ಟೋಬರ್ 16 2016, ಒ.22 2016, ಒ.23 2016
ಮುಖ್ಯ ಪರೀಕ್ಷಾ ದಿನಾಂಕ: ನವೆಂಬರ್ 11 2016,
 
IBPS- ಕ್ಲರಿಕಲ್ ಹುದ್ದೆಗಳ ಪ್ರಾಥಮಿಕ ಪರೀಕ್ಷೆ:
ಪರೀಕ್ಷಾ ದಿನಾಂಕ: ನವೆಂಬರ್ 21 2016, ನ.27 2016, ಡಿಸೆಂಬರ್ 23 2016 ಮತ್ತು ಡಿ.4 2016
 
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿರುವ ವಿವಿಧ ಹುದ್ದೆಗಳ ನೇಮಕಾತಿ
ಪರೀಕ್ಷಾ ದಿನಾಂಕ: ಒ.14 2016
ಮುಖ್ಯ ಪರೀಕ್ಷಾ ದಿನಾಂಕ: ಡಿ.31 2016 ಮತ್ತು ಜನವರಿ 1 2017
ಕಂಬೈನ್ಡ್ ಡಿಫೆನ್ಸ್ ಸರ್ವಸ್ – II ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: ಒ. 23 2016
 
ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ- ಬಿಇಡಿ ನರ್ಸಿಂಗ್ ಕೋರ್ಸುಗಳ ಪ್ರವೇಶಕ್ಕೆ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: ಒ.23 2016
ಕಿಶೋರ್ ವೈಜ್ಞಾನಿಕ ಪ್ರೋತ್ಸಾಹ ಯೋಜನೆಯ ಪರೀಕ್ಷಾ ದಿನಾಂಕ: ನವೆಂಬರ್ 11 2016

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here