ಮುಂದುವರಿದ ಕಿತ್ತಾಟ

0
139

 
ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡು ಸಿಎಂ ಕುರ್ಚಿಗಾಗಿ ಪನ್ನೀರ್ ಸೆಲ್ಂ ಮತ್ತು ವಿ.ಕೆ ಶಶಿಕಲಾ ನಡುವೆ ಕಿತ್ತಾಟ ಮುಂದುವರಿದಿದೆ. ಹಂಗಾಮಿ ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್, ವಿ.ಕೆ.ಶಶಿಕಲಾಗೆ ಶಾಕ್ ನೀಡಿದ್ದಾರೆ.
ಶಶಿಕಲಾಗೆ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಕಾಯಲು ರಾಜ್ಯಪಾಲ ಸೂಚನೆ ನೀಡಿದ್ದಾರೆ.
 
 
ಶಶಿಕಲಾ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಸಸ್ಯ ರಾಜ್ಯಪಾಲರು ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಕಾಯಲು ಸೂಚನೆ ನೀಡಿದ್ದಾರೆ.
ಹಂಗಾಮಿ ಸಿಎಂ ಆಗಿ ಒನ್ನೀರ್ ಸೆಲ್ವಂ ಮುಂದುವರಿಯಲಿದ್ದಾರೆ ಎಂದು ತಮಿಳುನಾಡು ರಾಜಭವನ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here