ಮೀನುಗಾರರ ಬಿಡುಗಡೆ

0
197

ರಾಷ್ಟ್ರೀಯ ಪ್ರತಿನಿಧಿ ವರದಿ
ಶ್ರೀಲಂಕಾದಿಂದ ಭಾರತೀಯ ಮೀನುಗಾರರ ಬಿಡುಗಡೆಯಾಗಿದೆ. ನಾಳೆ ಭಾರತಕ್ಕೆ ಶ್ರೀಲಂಕಾ ಅಧ್ಯಕ್ಷ ರಣವಿಕ್ರಮ ಸಿಂಘೆ ಭೇಟಿ ಹಿನ್ನೆಲೆಯಲ್ಲಿ ಭಾರತದ 12 ಮೀನುಗಾರರ ಬಿಡುಗಡೆ ಮಾಡಲಾಗಿದೆ.
 
ಸೌಹರ್ದತೆಯ ಪ್ರತೀಕವಾಗಿ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನ ಪುದುಕ್ಕುಟ್ಟೈ ಜಿಲ್ಲೆ ಮೂಲದ ಮೀನುಗಾರರು ಬಿಡುಗಡೆಯಾಗಿದ್ದಾರೆ. ಕಳೆದ 2 ತಿಂಗಳ ಹಿಂದೆ ಸಮುದ್ರದಡಿ ಉಲ್ಲಂಘನೆ ಆರೋಪದಡಿ ಮೀನುಗಾರರನ್ನು ಲಂಕಾ ಬಂಧಿಸಲಾಗಿತ್ತು.

LEAVE A REPLY

Please enter your comment!
Please enter your name here