ಮೀನುಗಾರರ ಬಂಧನ

0
614

ರಾಷ್ಟ್ರಿಯ ಪ್ರತಿನಿಧಿ ವರದಿ
ಆರು ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಜಲಗಡಿ ಕಾನೂನು ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
 
 
ತಮಿಳುನಾಡಿನ ಕಡಲ ತೀರದ ಸಮೀಪವಿರುವ ತಲಮಿನಾರ್ ದ್ವೀಪದ ಬಳಿ ಕಳೆದ ರಾತ್ರಿ ಶ್ರೀಲಂಕಾ ನೌಕಾಪಡೆ 10 ದೋಣಿಗಳನ್ನು ವಶಕ್ಕೆ ಪಡೆದು ಬಲೆಗಳನ್ನು ತುಂಡರಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here