ಮಾವುತರಿಗೆ ವಿಶೇಷ ಔತಣ ಕೂಟ

0
631

ಮೈಸೂರು ಪ್ರತಿನಿಧಿ ವರದಿ
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆನೆಗಳೊಂದಿಗೆ ಮೈಸೂರಿಗೆ ಬಂದಿರುವ ಆನೆಗಳ ಮಾವುತರಿಗೆ ಹಾಗೂ ಕಾವಾಡಿಗರಿಗೆ ಮೈಸೂರು ಜಿಲ್ಲಾಡಳಿಯ ಇಂದು ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ.
 
 
 
ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಮಾವುತರಿಗೆ ಏರ್ಪಡಿಸಿದ ಭೋಜನವನ್ನು ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಮಹಾದೇವಪ್ಪ ಮಾವುತರಿಗೆ ಬಡಿಸಿದ್ದಾರೆ. ವಿಶೇಷ ಊಟದಲ್ಲಿ ಪೊಂಗಲ್, ವಡೆ, ಪಲಾವ್, ಇಡ್ಲಿ ಸೇರಿ ವಿವಿಧ ಬಗೆಯ ಅಡುಗೆಗಳನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here