ಮಾಜಿ ಮಿಸ್ಟರ್ ಯೂನಿವರ್ಸ್ ಇನ್ನಿಲ್ಲ

0
290

ರಾಷ್ಟ್ರೀಯ ಪ್ರತಿನಿಧಿ ವರದಿ
104 ವರ್ಷದ ಭಾರತದ ದೇಹದಾರ್ಢ್ಯ ದಂತಕತೆ, ಮಾಜಿ ಮಿಸ್ಟರ್ ಯೂನಿವರ್ಸ್ ಮನೋಹರ್ ಐಚ್ ಅವರು ಮನೆಯಲ್ಲಿ ನಿಧನರಾಗಿದ್ದಾರೆ. ಇವರು 1952ರಲ್ಲಿ ಮಿಸ್ಟರ್ ಯೂನಿವರರ್ಸ್ ಆಗಿ ಹೊರಹೊಮ್ಮಿದ್ದರು.
 
 
ಕೆಲವು ದಿನಗಳಿಂದ ಉಸಿರಾಟ ತೊಂದರೆಯಿಂದ ಅಸ್ವಸ್ಥರಾಗಿದ್ದ ಮನೋಹರ್ ಅವರು 10 ದಿನಗಳಿಂದ ಮಾತನಾಡುವುದನ್ನು ಬಿಟ್ಟಿದ್ದು, ಭಾನುವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಇವರು ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳನ್ನು ಆಗಲಿದ್ದಾರೆ.
 

LEAVE A REPLY

Please enter your comment!
Please enter your name here