ಮಹಿಳೆ ತಲೆಗೆ ಐಸಿಸ್ ನಿಂದ ಬಹುಮಾನ ಘೋಷಣೆ

0
522

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಉಗ್ರ ಸಂಘಟನೆಗಳ ವಿರುದ್ಧ ಹೋರಾಡುತ್ತಿರುವ ಕುರ್ದಿಶ್-ಡ್ಯಾನಿಶ್ ಮಹಿಳೆಯ ತಲೆಗೆ ಐಎಸ್ಐಎಸ್ ಒಂದು ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.‎
 
 
 
ಕುರ್ದಿರ್ಶ ಮೂಲದ 23 ವರ್ಷದ ಡ್ಯಾನಿಶ್ ಮಹಿಳೆ ಜೋಅನ್ನಾ ಪಲನಿ ಅವರು 2014ರಲ್ಲಿ ಉನ್ನತ ಶಿಕ್ಷಣಕ್ಕೆ ಗುಡ್ ಬೈ ಹೇಳಿ ಸಿರಿಯಾ ಮತ್ತು ಇರಾಖ್ ನಲ್ಲಿ ಉಗ್ರ ಸಂಘಟನೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದರು.
 
 
ಸದ್ಯ ಜೈಲಿನಲ್ಲಿದ್ದು, 12 ತಿಂಗಳ ಪ್ರಯಾಣ ನಿಷೇಧ ಉಲ್ಲಂಘಿಸಿ(ಡೆನ್ಮಾರ್ಕ್‍ನಿಂದ ಮಧ್ಯಪ್ರಾಚ್ಯಕ್ಕೆ ಪಲಾಯನ ಮಾಡಿದ) ದೇಶವನ್ನು ತೊರೆದ ಆರೋಪ ಎದುರಿಸುತ್ತಿದ್ದಾರೆ. ಇದೀಗ ಉಗ್ರಗಾಮಿ ಸಂಘಟನೆ ಐಎಸ್ಐಎಸ್, ಪಲನಿಯನ್ನು ಕೊಂದವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ.

LEAVE A REPLY

Please enter your comment!
Please enter your name here