ಮಸೀದಿಯಲ್ಲಿ ದಾಳಿ: ಐವರು ಬಲಿ

0
560

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಮಸೀದಿಯೊಂದರಲ್ಲಿ ನಾಲ್ವರು ವ್ಯಕ್ತಿಗಳು ಏಕಾಏಕಿ ನಡೆಸಿದ ಪರಿಣಾಮ ಗುಂಡಿನ ದಾಳಿಗೆ ಐವರು ಬಲಿಯಾದ ಘಟನೆ ಕೆನಡಾ ನಗರದ ಕ್ಯೂಬೆಕ್ ಸಿಟಿ ಇಸ್ಲಾಮಿಕ್ ಕಲ್ಚರ್ ಸೆಂಟರ್ ನಲ್ಲಿ ನಡೆದಿದೆ.
 
 
ಭಾನುವಾರ ಸಂಜೆ 5 ಗಂಟೆ ಸುಮಾರಿಗೆ (ಭಾರತೀಯ ಕಾಲಮಾನದ ಪ್ರಕಾರ, ಸೋಮವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ) ಮಸೀದಿಗೆ ಎಂದಿನಂತೆ ಪ್ರಾರ್ಥನೆಗಾಗಿ ಬಂದ ಜನರ ಮೇಲೆ ಈ ದಾಳಿಯಾಗಿದೆ.
 
 
ಆರಂಭದಲ್ಲಿ ಬಂದ ವರದಿಗಳ ಪ್ರಕಾರ, ಕಲ್ಚರ್ ಸೆಂಟರ್ ನಲ್ಲಿರುವ ಮಸೀದಿಗೆಯಲ್ಲಿ ಸುಮಾರು 40 ಜನರು ಸಂಜೆಯ ಪ್ರಾರ್ಥನೆಗಾಗಿ ಬಂದಿದ್ದರು. ಆಗ, ಮಸೀದಿಯೊಳಕ್ಕೆ ಏಕಾಏಕಿ ನುಗ್ಗಿದ ಐವರು ವ್ಯಕ್ತಿಗಳು ಗುಂಡಿನ ಮಳೆಗಳೆರೆದು ಪರಾರಿಯಾಗಿದ್ದಾರೆ.
 
 
 

LEAVE A REPLY

Please enter your comment!
Please enter your name here